ಇಂದು ರಾತ್ರಿ 8.30 ಕ್ಕೆ ಮಂಗಳೂರು ಆಕಾಶವಾಣಿಯಲ್ಲಿ ಗುಡ್ಡಪ್ಪ ಗೌಡ ಬಲ್ಯ

0

ಪುತ್ತೂರು: ಬೆಳಕಿನ ಹಬ್ಬ ದೀಪಾವಳಿ ಕುರಿತಾಗಿ ಭಾಷಣ ಕಾರ್ಯಕ್ರಮವು ಮಂಗಳೂರು ಆಕಾಶವಾಣಿಯಲ್ಲಿ ಅ. 21 ರಂದು ರಾತ್ರಿ 8.30 ಕ್ಕೆ ಪ್ರಸಾರಗೊಳ್ಳಲಿದೆ.ಬೆಳಕಿನ ಹಬ್ಬ ದೀಪಾವಳಿ ಕುರಿತು ಗುಡ್ಡಪ್ಪ ಗೌಡ ಬಲ್ಯ ಅವರ ಭಾಷಣ ಪ್ರಸರಣಗೊಳ್ಳಲಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here