





ಪುತ್ತೂರು: ನ.1ರಂದು ಕುಂಬ್ರದ ಅಬ್ರೋಡ್ ಹಾಲ್ ಬಳಿ ಕಾರು ಮತ್ತು ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಬಾಲಕಿ ಹಾಗೂ ಮಹಿಳೆ ಮೃತಪಟ್ಟಿದ್ದು, ಆಟೋ ಚಾಲಕ ಸೇರಿದಂತೆ ಕಾರಿನಲ್ಲಿದ್ದ ಇತರರು ಗಾಯಗೊಂಡ ಘಟನೆ ನಡೆದಿತ್ತು.


ಶಾಸಕ ಅಶೋಕ್ ರೈ ಅವರು ಆಟೋ ಚಾಲಕ ಹನೀಫ್ ರವರ ಮನೆಗೆ ಭೇಟಿ ಕುಟುಂಬಕ್ಕೆ ಸಾಂತ್ವನ ತಿಳಿಸಿದರು. ಬ್ಲಾಕ್ ಅಧ್ಯಕ್ಷ ಕೆ ಪಿ ಆಳ್ವ, ಇಸ್ಮಾಯಿಲ್ ಬೊಳುವಾರು ಸೇರಿದಂತೆ ಕೆಲವು ಮಂದಿ ಉಪಸ್ಥಿತರಿದ್ಧರು.















