





ಪುತ್ತೂರು: ನಿಮ್ಮ ಬಳಿ ಹಳೆ ಕಾಂಚೀಪುರಂ, ಬನಾರಸ್, ರೇಷ್ಮೆ ಪಂಚೆಗಳು, ರೇಷ್ಮೆ ಲಂಗ, ಸೀರೆ, ಮೈಸೂರ್ ಸಿಲ್ಕ್, ರೇಷ್ಮೆ ಸೀರೆಗಳು ಇವೆಯೇ? ಹಾಗಿದ್ದರೆ ಹಳೆಯ ಸೀರೆಗಳನ್ನು ಕೂಡಲೇ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಕೇಶವ ಶ್ರೀ ಶಾಪಿಂಗ್ ಸೆಂಟರ್ನ ಮೋರ್ ಸೂಪರ್ ಮಾರ್ಕೆಟ್ ಬಳಿಯ ನೆಲ ಮಹಡಿಯಲ್ಲಿರುವ ಶ್ರೀ ಕಾಂಚೀಪುರಂ ರೇಷ್ಮೆ ಸಾರಿ ಸೆಂಟರ್ಗೆ ಭೇಟಿ ನೀಡಿ ಉತ್ತಮ ಬೆಲೆಗೆ ಮಾರಾಟ ಮಾಡಬಹುದು. ಈ ಖರೀದಿ ವ್ಯವಸ್ಥೆ ಈಗಾಗಲೇ ಆರಂಭಗೊಂಡಿದ್ದು ಇನ್ನು ಕೆಲವು ದಿನಗಳವರೆಗೆ ಮಾತ್ರ ಇರಲಿದೆ.


ಯಾವುದೇ ರೀತಿಯ ಹಳೆಯ ಕಾಂಚೀಪುರಂ ರೇಷ್ಮೆ ಟಿಶ್ಯೂ ಸ್ಯಾರಿಗೆ 6 ಸಾವಿರ ರೂ.ನಿಂದ 60 ಸಾವಿರ ರೂ. ವರೆಗೆ ನೀಡಲಾಗುತ್ತಿದ್ದು, ಗ್ರಾಹಕರು ಸೀರೆಗಳನ್ನು ಬೆಳಗ್ಗೆ 10 ರಿಂದ ಸಂಜೆ 8 ಗಂಟೆವರೆಗೆ ಮಾರಾಟ ಮಾಡಬಹುದಾಗಿದೆ. ಪೇಪರ್ ಮತ್ತು ಪ್ಯೂರ್ ಜರಿ ಇರುವ ರೇಷ್ಮೆ ಸೀರೆಯನ್ನು ನೀಡಿದವರಿಗೆ ಗೋಲ್ಡ್ ಪ್ಲೇಟ್ ಬಳೆ ಉಚಿತವಾಗಿ ನೀಡಲಾಗುತ್ತಿದೆ.





ನೋಟು, ಬೆಳ್ಳಿ ಎಕ್ಸ್ಚೇಂಜ್:
ಹರಿದ ನೋಟುಗಳು ಹಾಗೂ 2000 ಮುಖ ಬೆಲೆಯ ನೋಟುಗಳನ್ನೂ ಇಲ್ಲಿ ಎಕ್ಸ್ಚೇಂಜ್ ಮಾಡಿಕೊಳ್ಳಬಹುದಾಗಿದೆ. ಹಳೆಯ ಬೆಳ್ಳಿ ಸಾಮಾಗ್ರಿಗಳನ್ನು ಅದೇ ದಿನದ ದರದಲ್ಲಿ ಖರೀದಿಸಲಾಗುತ್ತಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂತಹ ಸೀರೆಗಳನ್ನು ಕಾಂಚೀಪುರಂ ಬಾಬು ಶಾಪ್ ಸೊಸೈಟಿಯಲ್ಲಿ ಕೊಡುವ ಬೆಲೆಗೆ ಗ್ರಾಹಕರಿಂದ ಖರೀದಿಸಲಾಗುತ್ತದೆ. ಕರೆ ಮಾಡಿದರೆ ಮನೆಗೆ ಬಂದು ಖರೀದಿಸುವ ವ್ಯವಸ್ಥೆಯೂ ಇದ್ದು, 9577667737, 7395818867, ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.










