





ಉಪ್ಪಿನಂಗಡಿ: ಇಲ್ಲಿನ ಮಠ ಪುಳಿತ್ತಡಿಯ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘವನ್ನು ರಚಿಸಲಾಯಿತು.


ಗೌರವ ಅಧ್ಯಕ್ಷರಾಗಿ ಮಹಾಲಿಂಗ ಕೆ. ಕಜೆಕ್ಕಾರು, ಅಧ್ಯಕ್ಷರಾಗಿ ಕೇಶವ ಗೌಡ ರಂಗಾಜೆ, ಉಪಾಧ್ಯಕ್ಷರಾಗಿ ಕೇಶವ ಗೌಡ ಕುಂಟಿನಿ ಹಾಗೂ ಜಿ.ಎಂ ಮುಹಮ್ಮದ್ ಕುಂಞಿ ಜೋಗಿಬೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ ಪೂಜಾರಿ ಗೌಂಡತ್ತಿಗೆ, ಜೊತೆ ಕಾರ್ಯದರ್ಶಿಯಾಗಿ ಸುರೇಶ್ ನಳಿಕೆಮಜಲು, ರಾಜೇಶ್ ಶೆಟ್ಟಿ ಕಜೆಕ್ಕಾರ್, ಕೋಶಾಧಿಕಾರಿಯಾಗಿ ಉದಯ ಗೌಡ ಅತ್ರಮಜಲು, ಸಂಘಟನಾ ಕಾರ್ಯದರ್ಶಿಯಾಗಿ ರಕ್ಷಿತ್ ಶೆಟ್ಟಿ ಕಜೆಕ್ಕಾರ್, ಸದಸ್ಯರುಗಳು ಸುಶೀಲ್ ಕೊಪ್ಪಳ, ರವಿ ನೆಡ್ಚಿಲ್, ಹರೀಶ ಕೊಡಂಗೆ, ಮುತ್ತಪ್ಪ ಗೌಡ ಕೊಡಿ, ಅನಿಲ್ ಪೂಜಾರಿ ಗೌಂಡತ್ತಿಗೆ, ಗಿರೀಶ ಕುಲಾಲ್ ಆರ್ತಿಲ, ರಾಜೇಶ್ ಕೊಡಂಗೆ, ಚಂದ್ರ ಶೇಖರ ನಳಿಕೆಮಜಲು, ಕಿರಣ್ ಗೌಂಡತ್ತಿಗೆ, ಆನಂದ ಕುಂಟಿನಿ, ಕುಂಞಣ್ಣ ಕಜೆಕ್ಕಾರು, ಮಾಧವ ಪೆಲತ್ರೋಡಿ, ರಾಜೇಶ್ ನೆಡ್ಚಿಲ್, ಯಾದವ ಆರ್ತಿಲ, ಸುರೇಶ ಎನ್., ಗಣೇಶ ಬಲ್ಯಾರಬೆಟ್ಟು, ವಿಜಯ ಕೊಪ್ಪಳ, ಮುಸ್ತಫಾ ಪದಾಳ, ಗೌರವ ಸಲಹೆಗಾರಾಗಿ ಗ್ರಾ.ಪಂ. ಸದಸ್ಯರಾದ ಸುರೇಶ್ ಅತ್ರಮಜಲು, ಯು.ಕೆ. ಇಬ್ರಾಹೀಂ, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು, ವೆಂಕಪ್ಪ ಪೂಜಾರಿ ಮರುವೇಲು, ಜತ್ತಪ್ಪ ನಾಯ್ಕ ಬೊಳ್ಳಾವು, ಹಮೀದ್ ಪುಳಿತ್ತಡಿ ಅವರನ್ನು ಆಯ್ಕೆ ಮಾಡಲಾಯಿತು.
ಶಾಲಾ ಮುಖ್ಯಗುರು ಶಿವರಾಮ ರಾಥೋಡ್ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಕೆ. ಝಕಾರಿಯಾ ವಂದಿಸಿದರು.














