ಶುಭವಿವಾಹ: ಆಶಿಶ್ ರೈ – ದಿಶಾ ರೈ December 1, 2025 0 FacebookTwitterWhatsApp ಪುಣ್ಚಪ್ಪಾಡಿ ನಡುಮನೆ ವಿಠಲ ರೈ ಎನ್ ರವರ ಪುತ್ರ ಆಶಿಶ್ ರೈ ಮತ್ತು ಇಚ್ಲಂಪಾಡಿ ಗುಡ್ಡೆಮನೆ ಬಾಬಣ್ಣ ರೈಯವರ ಪುತ್ರಿ ದಿಶಾ ರೈಯವರ ವಿವಾಹ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನ.30 ರಂದು ಜರಗಿತು