




ಪುತ್ತೂರು ; ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀಜನಾರ್ಧನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಭೆ ಹಾಗೂ ವಿಜ್ಞಾಪನೆ ಪತ್ರ ಬಿಡುಗಡೆಯು ಡಿ.8ರಂದು ದೇವಸ್ಥಾನದ ಆವರಣದಲ್ಲಿ ನಡೆಯಿತು.



ಈ ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿರುವ ಪಂಜಿಗುಡ್ಡೆ ಈಶ್ವರ್ ಭಟ್ ರೂ.ಲಕ್ಷ, ಗೌರವ ಸಲಹೆಗಾರ ಭರತ್ ಕುಮಾರ್ ಆರಿಗ ಪಟ್ಟೆಗುತ್ತು ರೂ.5೦,೦೦೦ ಹಾಗೂ ಶೀನಪ್ಪ ಪೂಜಾರಿ ಪಟ್ಟೆ 1೦,೦೦೦ ಪ್ರಥಮ ಹಂತದ ದೇಣಿಗೆ ನೀಡಿದರು.





ಜೀರ್ಣೋದರ ಸಮಿತಿಯ ಅಧ್ಯಕ್ಷ ವಸಂತ ಸಪಲ್ಯ ಕುಂಜಾರು ಮುಂಬಯಿ ರೂ.೫ಲಕ್ಷ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹಾರಕರೆ ವೆಂಕಟರಮಣ ಭಟ್ ರೂ.1ಲಕ್ಷ, ಕೆ.ಟಿ ಮುರಳಿ ರೆಂಜಾಳ ರೂ.1ಲಕ್ಷ, ಗುರುರಾಜ್ ಭಟ್ ಪಡೀಲು ರೂ.1ಲಕ್ಷ, ಯಶವಂತ ಮತಾವು ರೂ.5೦೦೦೦, ಹಾರಕೆರೆ ನಾರಾಯಣ ಭಟ್ ರೂ.5೦೦೦೦, ಸತ್ಯನಾರಾಯಣ ರಾವ್ ಕುಂಜಾರು ರೂ.3೦೦೦೦, ಸೇಡಿಯಾಪು ಜನಾರ್ಧನ ಭಟ್ ರೂ.25೦೦೦, ರಾಧಾಕೃಷ್ಣ ಗೌಡ ಕುಂಜಾರು ರೂ.25೦೦೦, ಮನೋಹರ್ ಆರುವಾರಗುತ್ತು ರೂ.25೦೦೦, ಹರೀಶ್ಚಂದ್ರ ಗೌಡ ಮೂವಪ್ಪು ರೂ.15೦೦೦, ಶೋಭಾ ಶ್ರೀಧರ್ ರೂ.1೦೦೦೦, ಮೋಹನ್ ಗೌಡ ವಾಲ್ತಾಜೆ ರೂ.1೦೦೦೦ ನಾರಾಯಣ್ ನಾಯ್ಕ ರೆಂಜಾಳ ರೂ.1೦೦೦೦, ಸಂಕಪ್ಪ ಗೌಡ ಕುಂಬಾಡಿ ರೂ.1೦೦೦೦, ಉಮೇಶ್ ಬಂಗೇರ ಕುಂಜಾರು ರೂ.1೦೦೦೦ ವಿಶ್ವನಾಥ್ ಗೌಡ ಪಟ್ಟೆ ರೂ.1೦೦೦೦ ವಾಗ್ದಾನ ನೀಡಿದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿರುವ ಪಂಜಿಗುಡ್ಡೆ ಈಶ್ವರ್ ಭಟ್ ಮಾತನಾಡಿ, ಜೀರ್ಣೋದ್ಧಾರದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ತಿಳಿಸಿದರು. ದೇವಸ್ಥಾನದ ವ್ಯವಸ್ಥಾಪಣಾ ಸಮಿತಿಯ ಅಧ್ಯಕ್ಷ ಹಾರಕೆರೆ ವೆಂಕಟ್ರಮಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮಧುಸೂದನ್ ಪಡ್ಡಾಯೂರು, ಪೂವಪ್ಪ ದೆಂತಡ್ಕ, ರಮೇಶ್ ರಂಜಾಳ. ರಮಣಿ ಡಿ.ಗಾಣಿಗ, ರಾಧಾ ಸಿ ಮಯ್ಯ ಕುಂಜಾರು, ಕುಸುಮ ಯರ್ಮುಂಜ, ಬಾಲಕೃಷ್ಣ ಜೋಯಿಸ ಯರ್ಮುಂಜ, ಯಶೋಧರ ಕುಂಜಾರು, ರಾಧೇಶ್ಯಾಮ್ ಅಜೇಯನಗರ, ದಾಮೋದರ ಗೌಡ ಪರಮಾರು, ವಸಂತ ಗೌಡ ಪಳ್ಳ, ರವೀಂದ್ರ ರೈ ದಕ್ಷ, ಕುಶಾಲಪ್ಪ ಗೌಡ ನೆಲಾಪ್ಪಲು, ಹರೀಶ್ ನಾಕ್ ಮಾಲ್ತೋಟ್ಟು, ವಿಜಯ ನಾಕ್ ಮಾಲ್ತೊಟ್ಟು, ಸತೀಶ್ ನಾಕ್ ಮಾಲ್ತೊಟ್ಟು, ಬಾಲಕೃಷ್ಣ ಗೌಡ ಮೂವಪ್ಪು, ಗಿರಿದರ ಗೌಡ ಪಂಜಿಗುಡ್ಡೆ, ಶ್ರೀನಿವಾಸ ಪೆರ್ವೋಡಿ, ನವೀನ್ ಪಡ್ನೂರು, ಅಖಿಲ್ ಶರ್ಮಾ ಬನಾರಿ, ಪದ್ಮನಾಭ ಭಟ್, ಎಡಕ್ಕಾನ, ತಿಮ್ಮಪ್ಪ ಪಡ್ನೂರು, ಗಂಗಾಧರ ಗೌಡ ಕಡ್ತಿಮಾರ್, ರೋಹನ್‌ರಾಜ್ ಮಾವಿನಕಟ್ಟೆ, ಚೈತ್ರನಾರಾಯಣ ಸೇಡಿಯಪು, ಪದ್ಮಪ್ಪ ಪೂಜಾರಿ ಮತಾವು, ಪ್ರದೀಪ್ ಶಂಕರ್ ಹಾರೆಕೆರೆ, ಶ್ರೀಕೃಷ್ಣ ಮುಂಡಾಜೆ, ಅಶೋಕ್ ಸಪಲ್ಯ ಮುಂಡಾಜೆ, ಪರಮೇಶ್ವರ ಶರ್ಮಾ ಯರ್ಮುಂಜ, ವೆಂಕಟರಮಣ ಭಟ್ ಬನಾರಿ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮನೋಹರ್ ಆರುವಾರ ಗುತ್ತು ಸ್ವಾಗತಿಸಿ, ವಂದಿಸಿದರು.










