ಶುಭವಿವಾಹ : ರಾಜೇಶ್ ರೈ – ಅಂಬಿಕಾ ಶೆಟ್ಟಿ December 11, 2025 0 FacebookTwitterWhatsApp ನೆಲ್ಯಾಡಿ ಗ್ರಾಮದ ಪಟ್ಟೆ ಜಗನ್ನಾಥ ರೈ ಮತ್ತು ಲಕ್ಷ್ಮೀ ದಂಪತಿಗಳ ಪುತ್ರ ರಾಜೇಶ್ ರೈ ಮತ್ತು ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ಸುಳ್ಯೋಡಿ ಗಂಗಾಧರ ಶೆಟ್ಟಿ ಮತ್ತು ರೇಖಾ ಶೆಟ್ಟಿ ಯವರ ಮಗಳು ಅಂಬಿಕಾ ಶೆಟ್ಟಿ ಯವರ ಶುಭವಿವಾಹ ಡಿ.10 ರಂದು ಗುರುವಾಯನ ಕೆರೆ ಬಂಟರ ಭವನದಲ್ಲಿ ನಡೆಯಿತು.