







ಪುತ್ತೂರು: ಕರಕುಶಲ ಅಭಿವೃದ್ದಿ ಆಯುಕ್ತರ ಕಚೇರಿ, ಜವಳಿ ಸಚಿವಾಲಯ ಭಾರತ ಸರಕಾರ ಪ್ರಾಯೋಜಕತ್ವದಲ್ಲಿ ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಸಹಯೋಗದಲ್ಲಿ ಗಾಂಧಿ ಶಿಲ್ಪ ಬಜಾರ್ -2025 ಮಂಗಳುರು ಪಿಲಿಕುಳ ಅರ್ಬನ್ ಪಾಥ್‌ನಲ್ಲಿ ಡಿ.24ರಿಂದ ಡಿ.30ರ ತನಕ ನಡೆಯಲಿದೆ.



ನೇರವಾಗಿ ಕುಶಲರ್ಮಿಗಳಿಂದ ತಯಾರಾದ ಭಾರತದ ಅತ್ಯುತ್ತಮ ಕರಕುಶಲಗಳು ಹಾಗೂ ಕೈಮಗ್ಗಗಳು ಈ ಪ್ರದರ್ಶನದಲ್ಲಿ ಇದ್ದು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ ಎಂದು ಪುತ್ತೂರು ಕುಂಬಾರರ ಗುಡಿ ಕೈಗಾರಕಾ ಸಹಕಾರ ಸಂಘದ ಪ್ರಕಟಣೆ ತಿಳಿಸಿದೆ.












