ಜ.12- ನಿಂತಿಕಲ್ ನಲ್ಲಿ ಸ್ಕಂದಗಿರಿ ಹೋಟೆಲ್ ಶುಭಾರಂಭ

0

ಕಾಣಿಯೂರು: ನಿಂತಿಕಲ್ ವೃದ್ಧಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ವೆಜ್ ಮತ್ತು ನಾನ್ ವೆಜ್ ಹೋಟೆಲ್ ಸ್ಕಂದಗಿರಿ ಜ.12ರಂದು ಶುಭಾರಂಭಗೊಳ್ಳಲಿದೆ.

ಇಲ್ಲಿ ಬಾಳೆ ಎಲೆ ಊಟ ಲಭ್ಯವಿದ್ದು, ಕ್ಯಾಟರಿಂಗ್ ವ್ಯವಸ್ಥೆ ಲಭ್ಯವಿದೆ ಎಂದು ಮಾಲಕರಾದ ಭರತ್ ಬಾರೆತ್ತಡಿ, ಪ್ರಶಾಂತ್ ಬಾರೆತ್ತಡಿ, ನವೀಶ್ ಬಾರೆತ್ತಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here