ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬಲ್ನಾಡು ಗ್ರಾಮ ಸಮಿತಿ ರಚನೆ

0

ಪುತ್ತೂರು :ಹನುಮಗಿರಿ ಶ್ರೀಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ 2026ರ ಎಪ್ರಿಲ್‌ನಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಿರುವ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಹಾಗೂ ಶ್ರೀರಾಮ ತಾರಕ ಜಪ ದೀಕ್ಷೆಯ ಸಲುವಾಗಿ ಬಲ್ನಾಡು ಗ್ರಾಮದ ಭಕ್ತಾದಿಗಳ ಸಭೆ ಹಾಗೂ ಗ್ರಾಮ ಸಮಿತಿ ರಚನೆ ಬಲ್ನಾಡು ಬೆಳಿಯೂರುಕಟ್ಟೆ ಶ್ರೀರಾಮ ಭಜನಾ ಮಂದಿರ ಸಭಾಭವನದಲ್ಲಿ ಜ.2ರಂದು ನಡೆಯಿತು.

ನಗರ ಗ್ರಾಮ ರಚನಾ ಸಮಿತಿಯ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು.ಸಮಿತಿಯನ್ನು ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿಗಳಾದ ನನ್ಯ ಅಚ್ಚುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಸೀತಾರಾಮ ರೈ ಕೆದಂಬಾಡಿಗುತ್ತು, ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಆರ್ ಸಿ ನಾರಾಯಣ್, ಉಪಾಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ , ಮುರಳಿಕೃಷ್ಣ ಹಸಂತಡ್ಕ, ಚಂದ್ರಶೇಖರ ಬಪ್ಪಳಿಗೆ, ಭಜನಾ ಸಮಿತಿಯ ಪರಮೇಶ್ವರಿ, ಶ್ರೀರಾಮ ಮಂದಿರದ ಅಧ್ಯಕ್ಷ ಜಯರಾಮ ಹಾಗೂ ಗ್ರಾಮದ ಭಕ್ತರ ಸಮ್ಮುಖದಲ್ಲಿ ಘೋಷಿಸಲಾಯಿತು.

ಬಲ್ನಾಡು ಗ್ರಾಮ ಸಮಿತಿ ಅಧ್ಯಕ್ಷರಾಗಿ ಮಾಧವ ಗೌಡ ಕಾಂತಿಲ,ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಮುರುಂಗಿ,ಜಪ ಯಜ್ಞ ಸಮಿತಿ ಗ್ರಾಮ ಸಂಚಾಲಕರಾಗಿ ವಿಶ್ವೇಶ್ವರ ಭಟ್ ಚಿಕ್ಕುಮುಂಡೇಲು,ಸಹ ಸಂಚಾಲಕರಾಗಿ ,ಗಣಪತಿ ನಾಯಕ್ ಪಾಲೆಚ್ಚಾರು,ದೇವದಾಸ್ ರೈ ಗುಂಡಡ್ಕ,ಅನಿಲ್ ರೈ ಮುಗೆರೋಡಿ,ಸುಧಾಕರ ನಾಯಕ್ ಹಸಂತ್ತಡ್ಕ,ರಥಯಾತ್ರೆ ಗ್ರಾಮ ಸಂಚಾಲಕರಾಗಿ ಸತೀಶ ಗೌಡ ಒಳಗುಡ್ಡೆ,ಸಹ ಸಂಚಾಲಕರಾಗಿ ಶಶಿಧರ ಭಂಡಾರಿ ಬೆಳಿಯೂರುಗುತ್ತು,ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕರಾಗಿ ಶ್ರೀ ವೆಂಕಟಕೃಷ್ಣ ಪಾಲೆಚ್ಚಾರು,ಸಹ ಸಂಚಾಲಕರಾಗಿ ಶಾಮಣ್ಣ ನಾಯಕ್ ,ಜಯರಾಮ ಶೆಟ್ಟಿ ಕೆಳಗಿನಮನೆ,ಶ್ರವಣ ರೈ ಸಾರ್ಯ,ರವಿಚಂದ್ರ ಸಾಜ,ಭಜನಾ ಸಂಕೀರ್ತನಾ ಗ್ರಾಮ ಸಂಚಾಲಕರಾಗಿ ಜಯರಾಮ್ ಹಸಂತಡ್ಕ,ಸಹ ಸಂಚಾಲಕರಾಗಿ,ಯಶವಂತ ಗೌಡ,ಉಮೇಶ ಗೌಡ,ರಚನಾ ಭಾಸ್ಕರ್ , ಮಂಜುಳಾ ಪ್ರಭಾಕರ, ಲಕ್ಷ್ಮೀನಾರಾಯಣ ರೈ,ಸಜಿತ್ ರೈ ಗುಂಡ್ಯಡ್ಕ
ಪ್ರಸಾದ್ ಬೆಳಿಯೂರುಕಟ್ಟೆ,ಮಹಿಳಾ ಸಮಿತಿ ಗ್ರಾಮ ಸಂಚಾಲಕಿಯಾಗಿ ಇಂದಿರಾ ಬೀಡು,ಸಹ ಸಂಚಾಲಕಿಯಾಗಿ,ವಿನಯ ಬೆಳಿಯೂರುಕಟ್ಟೆ,ಉಷಾ,ಪ್ರಮೀಳಾ ಕುಮಾರಿ,ಶಾರದ,ಮಮತಾ,ಅಕ್ಷತಾ,ಅಂಬಿಕಾ,ಸಾಮಾಜಿಕ ಜಾಲತಾಣ ಸಂಚಾಲಕರಾಗಿ ನಿತೇಶ್ ಬಲ್ನಾಡು ಅವರನ್ನು ನೇಮಿಸಲಾಯಿತು.

ಈ ಸಂದರ್ಭದಲ್ಲಿ ಕಿರಣ್ ಕುಮಾರ್ ರೈ, ಅನಿಲ್, ಜಗದೀಶ, ರವಿ ಪ್ರಸಾದ್ ಶೆಟ್ಟಿ, ಗಣಪತಿ, ಸದಾನಂದ ಗೌಡ ಕಾಂತಿಲ, ಉಷಾ, ಪ್ರಮೀಳಾ ಕುಮಾರಿ, ವಿನಯ ವಸಂತ, ಶಾರದ, ಮಮತಾ, ಅಕ್ಷತಾ ಯಂ ಕೆ, ಅಂಬಿಕಾ, ಇಂದಿರಾ, ಶಿವಪ್ರಸಾದ್, ಯಶವಂತ ಗೌಡ, ಲೋಕೇಶ ರೈ, ವಿಶ್ವೇಶ್ವರ ಭಟ್, ವಿಶ್ವನಾಥ, ಸುಭಾಷ್ ಚಂದ್ರ ಶೆಟ್ಟಿ, ಶಶಿಧರ ಭಂಡಾರಿ, ರವಿಚಂದ್ರ ಎಸ್ ಸಾಜ, ಬಾಲಕೃಷ್ಣ ಮುರುಂಗಿ, ಶ್ರವಣ್ ರೈ, ಜೀವದಾಸ ರೈ, ರಮಾನಂದ ರೈ, ಪ್ರಶಾಂತ್ ಕುಮಾರ್, ಶಾಮಣ್ಣ ನಾಯಕ್, ಸತೀಶ ಗೌಡ, ವೆಂಕಟಕೃಷ್ಣ, ಜಯರಾಮ ಶೆಟ್ಟಿ, ಮಾಧವ ಗೌಡ ಕಾಂತಿಲ, ಅನಂತರಾಮ ರೈ, ಭಾಸ್ಕರ ಶೆಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here