







ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೋತ್ಸವವು ನಡೆಯುತ್ತಿದ್ದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕ ಪಕಳ ರಂದು ಭೇಟಿ ಜ.18ರಂದು ನೀಡಿದರು.
ಕಾರ್ತಿಕ್ ತಂತ್ರಿಗಳು ವಿಶೇಷ ಪೂಜೆಯ ಪ್ರಸಾದ ನೀಡಿದರು.
ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಪ್ರವೀಣ್ ಕುಮಾರ್ ಸಿ.ವಿ, ಸುನಿಲ್ ರೈ ಪೆರುವಾಜೆ,ದೀಪಕ್ ಶೆಟ್ಟಿ ಪೆರುವಾಜೆ,ಪದ್ಮನಾಭ ಶೆಟ್ಟಿ ಪೆರುವಾಜೆ, ದೇವಸ್ಥಾನದ ಕಚೇರಿ ನಿರ್ವಾಹಕ ವಸಂತ ಆಚಾರ್ಯ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.













