ಪ್ರಕೃತಿ ಚಿಕಿತ್ಸೆ ಮೂಲಕ ಪರಿಹಾರ… 8 ವರುಷಗಳಿಂದ ಅತ್ಯುತ್ತಮ ಸೇವೆ… ಬೊಳುವಾರಿನ ಸ್ವಾಸ್ಥ್ಯ ನೇಚರ್ ಕ್ಯೂರ್ ಕೊಡುಗೆ…

0

ಮಾನವ ದೇಹದ ಶುದ್ಧೀಕರಣ ಮತ್ತು ಪುನರ್ ಯೌವ್ವನ ಮರಳಿ ಪಡೆಯಲು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿಯಾಗಿರುವ ಸರಳ ಮಾರ್ಗವೆಂದರೇ ಎಂದೂ ತಪ್ಪಗಲಾರದು.


ಈ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯೆಂಬುದು ಯಾವುದೇ ಬಗೆಯ ಔಷಧಿಗಳಿಲ್ಲದೇ ನೈಸರ್ಗಿಕ ಮೂಲಾಧಾರಗಳಿಂದ ಮಾನವರ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವಂಥಹ ಒಂದು ಸುಂದರ ವ್ಯವಸ್ಥೆಯಾಗಿದೆ ಹಾಗೂ ದೇಹದ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸಿ ,ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಕೂಡ ಬಹಳ ಉಪಯುಕ್ತವು ಆಗಿದೆ. ಆದರಿಂದ ಹೊಸ ಹೊಸ ಜೀವನ ಶೈಲಿಯಿಂದ ಕಾಯಿಲೆಗೆ ತುತ್ತಾಗುವುದನ್ನು ತಡೆಯಲು ನಾವೆಲ್ಲರೂ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯೆಡೆಗೆ ಸಾಗಿದರೆ ಉತ್ತಮವೆಂಬುದು ಬಹುಪಾಲು ಜನತೆಯ ಅಭಿಪ್ರಾಯ. ಆದರೇ ಇಂತಹ ಸೇವೆಯನ್ನು ಬೊಳುವಾರಿನ ಹಿರಣ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಡಾ.ಗೌರಿ ಶ್ಯಾಮ ರವರ ಸ್ವಾಸ್ಥ್ಯ ನೇಚರ್ ಕ್ಯೂರ್ ಸೆಂಟರ್ ನಲ್ಲಿ
ನಾವೆಲ್ಲರೂ ಪಡೆಯಬಹುದಾಗಿದ್ದು , ಪ್ರಮುಖ ಇಲ್ಲಿ ಸ್ಟೀಮ್ ಬಾತ್ ,ಸಂಪೂರ್ಣ ದೇಹಕ್ಕೆ ಮಸಾಜ್ , ಮಣ್ಣಿನ ಮಸಾಜ್ , ಉಪ್ಪು ಮಸಾಜ್ ,ಆಕ್ಯುಪಂಕ್ಚರ್ , ಮೊಡವೆ ಚಿಕಿತ್ಸೆ ಯ ಸಹಿತ ಹಲವಾರು ಪ್ರಕೃತಿ ಚಿಕಿತ್ಸೆಗಳು ,ಯೋಗ ತರಬೇತಿಗಳು ಲಭ್ಯವಿದೆ.


ಚರ್ಮದ ಸಮಸ್ಯೆ ,ಅಸ್ತಮಾ , ಡಿಪ್ರೆಶನ್ ,, ಆ್ಯಸಿಡಿಟಿ ,ಬೊಜ್ಜು ಮತ್ತು ಮುಟ್ಟು ಸಮಸ್ಯೆ ,ಪಾರ್ಶ್ವವಾಯು ,ಸಂಧಿವಾತ ,ಸೊಂಟ ,ಬೆನ್ನು ,ಮಂಡಿನೋವು , ನೀದ್ರಾಹೀನತೆ ಇವೆಲ್ಲಕ್ಕೂ ಕೂಡ ಇಲ್ಲಿ ಅತ್ಯುತ್ತಮ ಚಿಕಿತ್ಸೆಯು ಇದೆಯೆಂದು ವೈದ್ಯೆ ಡಾ.ಗೌರಿ ಶ್ಯಾಮರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ 8197691577 ಸಂಖ್ಯೆ ಸಂಪರ್ಕಿಸುವಂತೆ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here