ಅಬೀರ ಕಾಯರ್ತಡಿ ತರವಾಡು ಮನೆಯಲ್ಲಿ ಜೀರ್ಣೋದ್ಧಾರ ಕುರಿತು ಸಮಾಲೋಚನೆ ಸಭೆ

0

ಕಾಣಿಯೂರು : ಬೆಳಂದೂರು ಗ್ರಾಮದ ಅಬೀರ ಕಾಯರ್ತಡಿ ತರವಾಡು ಮನೆಯಲ್ಲಿ ಧರ್ಮಚಾವಡಿ ಹಾಗೂ ನಾಗನಕಟ್ಟೆಯ ಜೀರ್ಣೋದ್ಧಾರ ಕುರಿತು ಸಮಾಲೋಚನೆ ಸಭೆ ಜ.28 ರಂದು ನಡೆಯಿತು.

ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here