ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ ಗೊನೆ ಮುಹೂರ್ತ

0

ಈಶ್ವರಮಂಗಲ: ಕುಂಟಾರು ಭ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಪೂರ್ವಶಿಷ್ಠ ಸಂಪ್ರದಾಯ ಪ್ರಕಾರ ನಡೆಯಲಿರುವ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ ಫೆ. 12 ರಿಂದ 20ರ ತನಕ, ಫೆ. 21 ರಂದು ಕಿನ್ನಿಮಾಣಿ, ಪೂಮಾಣಿ, ಪಿಲಿಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದ್ದು, ಜ.31ರಂದು ದೇವಸ್ಥಾನದ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ ಯವರ ಮನೆಯ ತೋಟದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಕುಂಜತ್ತಾಯ ಮೆಣಸಿನಕಾನ, ಅರ್ಚಕ ರವೀಂದ್ರ ಮಾಣಿಲತ್ತಾಯ ,ಸಂದೀಪ್ ಕಾರಂತ, ನವೀನ್ ಕೇಕುಣ್ಣಾಯ ಮುಂಡ್ಯ, ಆಶೀಶ್ ಕುಂಜತ್ತಾಯ, ದೇವಸ್ಥಾನದ ಪರಿಚಾರಕ ಸುಬ್ರಮ್ಹಣ್ಯ ರಾವ್ ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ವಿಕ್ರಮ್‌ ರೈ ಸಾಂತ್ಯ , ಗೌರವಾಧ್ಯಕ್ಷ ರತನ್‌ ಕುಮಾರ್‌ ನಾೖಕ್‌ ಕರ್ನೂರುಗುತ್ತು, ಜೀರ್ಣೋದ್ಧಾರ ಅಧ್ಯಕ್ಷ ಮಂಜುನಾಥ ರೈ ಸಾಂತ್ಯ,ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.‌ ಮೋಹನ್‌ ದಾಸ್‌ ಶೆಟ್ಟಿ ನೂಜಿಬೈಲು, ಖಜಾಂಚಿ ದೀಪಕ್‌ ಕುಮಾರ್‌ ಮುಂಡ್ಯ, ಉಪಾಧ್ಯಕ್ಷ ಆನಂದ ರೈ ಸಾಂತ್ಯ,ಸದಾಶಿವ ರೈ ನಡುಬೈಲು , ಅಚ್ಯುತ ಮಣಿಯಾಣಿ, ಜಯಾನಂದ ಕೋರಿಗದ್ದೆ, ಜಯಚಂದ್ರ ಸೆರಾಜೆ, ಜಾತ್ರೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪೂರ್ಣಚಂದ್ರ ನೆಲ್ಲಿತ್ತಡ್ಕ, ಜೊತೆ ಕಾರ್ಯದರ್ಶಿ, ನಾರಾಯಣ ರೈ ಅಂಕೊತ್ತಿಮಾರ್ ಪ್ರದೀಪ್ ರೈ ಮೇನಾಲ,ಉತ್ಸವ ಸಮಿತಿಯ ಉಪಾಧ್ಯಕ್ಷರುಗಳಾದ ಸತೀಶ್ ಸುರುಳಿಮೂಲೆ, ಸವಿತಾ ರೈ ನೆಲ್ಲಿತ್ತಡ್ಕ ರಮಾನಂದ ಕೋರಿಗದ್ದೆ, ಖಜಾಂಚಿ ಬಿ. ರಾಮಣ್ಣ ನಾಯ್ಕ,ಸದಸ್ಯರುಗಳಾದ ರಾಮ ಮೇನಾಲ, ರಾಮ್ ಪ್ರಸಾದ್ ಆಳ್ವ, ಮೋನಪ್ಪ ಕನ್ನಟಿಮಾರ್, ಪ್ರವೀಣ್ ರೈ,ರಮೇಶ್ ಪೂಜಾರಿ, ಆನಂದ ಗೌಡ ಕೆಮ್ಮತ್ತಡ್ಕ, ಜಗನಾಥ ನೆಲ್ಲಿತ್ತಡ್ಕ, ರವಿ ಚಿಮಿಣಿಗುಡ್ಡೆ, ಹೊನ್ನಪ್ಪ ಗೌಡ,ಸುಂದರ ಜಿ ಮೇನಾಲ,ದೇವಪ್ಪ ಪೂಜಾರಿ ಶಂಕರ ಪಟ್ರೋಡಿ, ಹಾಗೂ ಮತ್ತಿತರ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here