ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ನಾೖಕ್‌, ಉಪಾಧ್ಯಕ್ಷ ರಾಗಿ ಶರೀಫ್ ಎ.ಎಸ್. ನೇಮಕ

0

ಕಡಬ: ಕಡಬ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ನಾೖಕ್‌ ಮೇಲಿನಮನೆ, ಹಾಗೂ ಉಪಾಧ್ಯಕ್ಷರಾಗಿ ಶರೀಫ್ ಎ.ಎಸ್.ಅವರನ್ನು ನೇಮಕಗೊಳಿಸಲಾಗಿದೆ. ಈ ಬಗ್ಗೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ.ಅವರು ನೇಮಕಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here