ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಮುಂಡೂರು ಗ್ರಾಮದ ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಮಾ.15 ಮತ್ತು 16ರಂದು ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯು ಫೆ.9ರಂದು ಬಿಡುಗಡೆಗೊಂಡಿತ್ತು.


ದೇವಸ್ಥಾನದಲ್ಲಿ ಬೆಳಿಗ್ಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ದೇವಸ್ಥಾನದ ಆಡಳಿತಾಧಿಕಾರಿ ಕೆ.ಟಿ ಗೋಪಾಲ್, ಪ್ರಧಾನ ಅರ್ಚಕ ಯರ್ಮುಂಜ ಗೋಪಾಲಕೃಷ್ಣ ಭಟ್, ಶ್ರೀರಂಗ ಶಾಸ್ತಿç ಮಣಿಲ, ಜಾತ್ರೋತ್ಸವ ಸಮಿತಿ ಸಂಚಾಲಕರಾದ ಸುಂದರ ಗೌಡ ನಡುಬೈಲು, ನೀಲಪ್ಪ ಪೂಜಾರಿ ಕುರೆಮಜಲು, ಗಂಗಾಧರ ಸುವರ್ಣ ನರಿಮೊಗರು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷ ಅಣ್ಣಿ ಪೂಜಾರಿ, ಭಕ್ತಾದಿಗಳಾದ ದೀವನ್, ಪ್ರೇಮ, ಕೌಶಿಕ್ ಸುವರ್ಣ, ಕೂಸಪ್ಪ ಪೂಜಾರಿ, ಪದ್ಮನಾಭ ನಡುಬೈಲು, ಪುರಂದರ ಗೌಡ, ಪ್ರಭಾಕರ ಭಟ್, ಮಾಧವ ಸಾಲ್ಯಾನ್, ಉಮೇಶ್ ಕಡ್ಯ, ದೇವಪ್ಪ ನಾಯ್ಕ, ಹರೀಶ್ ನಾಯ್ಕ, ಚಂದ್ರಶೇಖರ ಕುರೆಮಜಲು, ಅನಿಲ್ ಕನ್ನಾರ್ಣೂಜಿ, ಕೇಪು, ಕೊರಗಪ್ಪ ನಾಯ್ಕ, ಬಾಲಕೃಷ್ಣ, ಜನಾರ್ದನ ಪೂಜಾರಿ, ಹರೀಶ್ ಪೂಜಾರಿ ಹಿಂದಾರು, ಶೇಷಪ್ಪ ಪಟ್ಟೆ, ತಿಮ್ಮಪ್ಪ ನಡುಬೈಲು, ಸೀತಾರಾಮ, ಹರೀಶ್ ಮರಕ್ಕಡ, ಶಕುಂತಳಾ ಕುರೆಮಜಲು, ಗಣೇಶ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here