ಕುಂಬ್ರ ಅತಿಥಿಯಲ್ಲಿ ವೀಡಿಯಂ ಮಹಾ ಎಕ್ಸ್‌ಚೇಂಜ್ ಮೇಳ ಆರಂಭ – ಕೇವಲ ರೂ.635 ಪಾವತಿಸಿ ರೂ.10 ಸಾವಿರದ ಕಿಚನ್ ಐಟಂಗಳನ್ನು ಖರೀದಿಸಿ…!

0

ಪುತ್ತೂರು: ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗೃಹೋಪಯೋಗಿ ವಸ್ತುಗಳ ಬೃಹತ್ ಮಾರಾಟ ಮಳಿಗೆ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್‌ನಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವೀಡಿಯಂ ಕಂಪೆನಿಯವರ ಮಹಾ ಎಕ್ಸ್‌ಚೇಂಜ್ ಮೇಳ ಫೆ.12ರಿಂದ ಆರಂಭಗೊಂಡಿದ್ದು ಫೆ.15ರ ತನಕ ನಡೆಯಲಿದೆ. ಈ ಮೇಳದಲ್ಲಿ ವೀಡಿಯಂ ಕಂಪೆನಿಯ ಗ್ಯಾಸ್ ಸ್ಟವ್, ಮಿಕ್ಸರ್ ಗ್ರೈಂಡರ್, ಇಂಡಕ್ಷನ್ ಸ್ಟವ್‌ಗಳ ಮೇಲೆ ಎಕ್ಸ್‌ಚೇಂಜ್ ಆಫರ್ ಇದ್ದು ನಿಮ್ಮಲ್ಲಿರುವ ಯಾವುದೇ ಹಳೆಯ ಕುಕ್ಕರ್, ಮಿಕ್ಸರ್ ಗ್ರೈಂಡರ್, ಗ್ಯಾಸ್ ಸ್ಟವ್,ಇಂಡಕ್ಷನ್ ಸ್ಟವ್, ನಾನ್‌ಸ್ಟಿಕ್ ತವಾಗಳನ್ನು ಶೇ.35 ವಿಶೇಷ ಆಫರ್‌ಗಳ ಮೂಲಕ ವೀಡಿಯಂ ಕಂಪೆನಿಯ ಮಿಕ್ಸರ್ ಗ್ರೈಂಡರ್, ಇಂಡಕ್ಷನ್ ಸ್ಟವ್ ಮತ್ತು ಗ್ಯಾಸ್ ಸ್ಟವ್‌ಗಳೊಂದಿಗೆ ಬದಲಾಯಿಸಿಕೊಳ್ಳುವ ಅವಕಾಶವಿದೆ. ಇದಲ್ಲದೆ ಗ್ರಾಹಕರು ಖರೀದಿಸುವ ಪ್ರತಿ ವರ್ಷಗಳ ಮೇಲೂ ವಿಶೇಷ ರಿಯಾಯಿತಿ, ಆಕರ್ಷಕ ಉಡುಗೊರೆಗಳು ದೊರೆಯಲಿದೆ. ಈ ಮಹಾ ಶಿವರಾತ್ರಿಯನ್ನು ನಿಮ್ಮ ಅತಿಥಿಯೊಂದಿಗೆ ಸಂಭ್ರಮಿಸಿ…


ಫೆ.12ರಿಂದ 15 ರ ತನಕ ಮಾತ್ರ

ನಿಮ್ಮ ಮನೆಯಲ್ಲಿರುವ ಯಾವುದೇ ಕಂಪೆನಿಯ ಹಳೆಯ ಮಿಕ್ಸಿ, ಗ್ಯಾಸ್ ಸ್ಟವ್, ಇಂಡಕ್ಷನ್ ಸ್ಟವ್, ನಾನ್‌ಸ್ಟಿಕ್ ತವಾ ಇತ್ಯಾದಿಗಳನ್ನು ವೀಡಿಯಂ ಕಂಪೆನಿಯ ಮಿಕ್ಸಿ, ಗ್ಯಾಸ್, ಇಂಡಕ್ಷನ್ ಸ್ಟವ್‌ಗಳೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶ ಇದಾಗಿದೆ. ವೀಡಿಯಂ ಮಹಾ ಎಕ್ಸ್‌ಚೇಂಜ್ ಮೇಳ ಫೆ.೧೨ರಿಂದ ೧೫ ರ ತನಕ ಮಾತ್ರ ಇರಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.


ಕೇವಲ ರೂ.635 ಪಾವತಿಸಿ ರೂ.10 ಸಾವಿರದ ಐಟಂ ಮನೆಗೊಯ್ಯಿರಿ…
ಮನೆಗೆ ಬೇಕಾದ ಕಿಚನ್ ಉಪಕರಣಗಳನ್ನು ಖರೀದಿಸಲು ಈ ಆಫರ್ ಬಹಳಷ್ಟು ಪ್ರಯೋಜನಕಾರಿಯಾಗಿದೆ. ತಟ್ಟೆ, ಪ್ಲೇಟ್‌ನಿಂದ ಹಿಡಿದು ಅಡುಗೆ ಮನೆಗೆ ಬೇಕಾದ ಎಲ್ಲಾ ಐಟಂಗಳನ್ನು ಕೇವಲ ರೂ.635 ಪಾವತಿಸಿ ಖರೀದಿಸುವ ಅವಕಾಶ ಇಲ್ಲಿದೆ. ಮನೆಯಿಂದ ಬರುವಾಗ ಏನೇನು ಬೇಕು ಎಂದು ಪಟ್ಟಿ ಮಾಡಿಕೊಂಡು ಬಂದರೆ ಸಾಕು ಅವೆಲ್ಲವನ್ನು 635 ರೂಪಾಯಿ ಕೊಟ್ಟು ಇಲ್ಲಿಂದ ಖರೀದಿಸಿ ಮನೆಗೊಯ್ಯಬಹುದಾಗಿದೆ. ಒಂದು ವೇಳೆ ನೀವು ಖರೀದಿಸಿದ ವಸ್ತುಗಳ ಬೆಲೆ 20 ಸಾವಿರವಾದರೆ ಜಸ್ಟ್ ರೂ.1 ಸಾವಿರ ಪಾವತಿಸಿದರೆ ಸಾಕಾಗುತ್ತದೆ. ಆಶ್ಚರ್ಯವಾಗುತ್ತಿದೆಯಾ? ಬಜಾಜ್ ಇತ್ಯಾದಿ ಫೈನಾನ್ಸ್ ಕಂಪೆನಿಗಳ ಮೂಲಕ ನಿಮಗೆ ಸ್ಥಳದಲ್ಲೇ ಸಾಲ ಸೌಲಭ್ಯ ಕೊಡಿಸುವ ವ್ಯವಸ್ಥೆ ಇಲ್ಲಿದೆ.


ಮೊಬೈಲ್‌ಗಳ ಮೇಲೆ ರೂ.6 ಸಾವಿರ ತನಕ ರಿಯಾಯಿತಿ
ಸ್ಮಾರ್ಟ್‌ಫೋನ್‌ಗಳ ಖರೀದಿದಾರರಿಗೆ ಅತಿಥಿ ಬಹಳಷ್ಟು ಆಫರ್‌ಗಳನ್ನು ನೀಡುತ್ತಿದೆ. ಎಲ್ಲಾ ಮೊಬೈಲ್‌ಗಳ ಮೇಲೆ ಆಕರ್ಷಕ ಉಡುಗೊರೆ, ಎಕ್ಸ್‌ಸಸರೀಸ್ ಉಚಿತವಾಗಿ ಸಿಗಲಿದೆ. ಇದಲ್ಲದೆ ರೂ.6 ಸಾವಿರ ತನಕ ವಿಶೇಷ ರಿಯಾಯಿತಿ ದೊರೆಯಲಿದೆ. ಇಲ್ಲಿ ಎಲ್ಲಾ ಕಂಪೆನಿಗಳ ಮೊಬೈಲ್‌ಗಳ ಬೃಹತ್ ಸಂಗ್ರಹವಿದೆ.



ರೂ.5990 ಕ್ಕೆ ಟಿವಿ, ರೂ.4499 ಕ್ಕೆ ಸೋಫಾ, ರೂ.9999ಕ್ಕೆ ವಾಷಿಂಗ್ ಮೆಷಿನ್, ರೂ.11990 ಕ್ಕೆ ರೆಫ್ರೀಜರೇಟರ್, ರೂ.17900 ಕ್ಕೆ ಇನ್‌ವರ್ಟರ್…
ಆಶ್ಚರ್ಯವಾದರೂ ಇದು ಸತ್ಯ. ಗುಣಮಟ್ಟ ಮತ್ತು ಸೇಲ್ಸ್ ಬಳಿಕದ ತೃಪ್ತಿದಾಯಕ ಸರ್ವೀಸ್‌ಗೆ ಅತಿಥಿ ಈಗಾಗಲೇ ಗ್ರಾಹಕರಿಗೆ ಶಹಬ್ಬಾಸ್ ಗಿಟ್ಟಿಸಿಕೊಂಡಿದೆ. ಇಲ್ಲಿ ಆರಂಭಿಕ ಬೆಲೆ ಕೇವಲ ರೂ.5990 ಕ್ಕೆ ಟಿವಿ ಖರೀದಿಸಬಹುದು, ಕೇವಲ ರೂ.4499 ಕ್ಕೆ ಸೋಫಾ ತೆಗೆದುಕೊಳ್ಳಬಹುದು, ಕೇವಲ ರೂ.9999 ಕ್ಕೆ ವಾರ್ಷಿಂಗ್ ಮೆಷಿನ್ ಮನೆಗೊಯ್ಯಬಹುದು, ಕೇವಲ ರೂ.11990 ಕ್ಕೆ ಕೂಲ್ ಕೂಲ್ ರೆಫ್ರೀಜರೇಟರ್ ಪರ್ಚೆಸ್ ಮಾಡಬಹುದು, ಕೇವಲ ರೂ.17900 ಕ್ಕೆ ಮನೆ ಬೆಳಗುವ ಇನ್‌ವರ್ಟರ್(1050 ಯುಪಿಎಸ್, 160 ಎಎಚ್ ಬ್ಯಾಟರಿ, 5 ವರ್ಷ ವಾರಂಟಿ) ತಮ್ಮದಾಗಿಸಿಕೊಳ್ಳಬಹುದು ಹೀಗೆ ಆರಂಭಿಕ ಅತೀ ಕಡಿಮೆ ಬೆಲೆಯಿಂದ ಹಿಡಿದು ಎಲ್ಲಾ ಬ್ರ‍್ಯಾಂಡೆಡ್ ಕಂಪೆನಿಗಳ ಉತ್ಪನ್ನಗಳು ಇಲ್ಲಿವೆ.



ಇದು ಅತಿಥಿಯಲ್ಲಿ ಮಾತ್ರ…
ಮೊದಲ ಬಾರಿಗೆ ವೀಡಿಯಂ ಮಹಾ ಎಕ್ಸ್‌ಚೇಂಜ್ ಮೇಳ ಕುಂಬ್ರ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್‌ನಲ್ಲಿ ನಡೆಯುತ್ತಿದೆ. ಗೃಹೋಪಯೋಗಿ ವಸ್ತುಗಳ ಬೃಹತ್ ಸಂಗ್ರಹ ಹೊಂದಿರುವ ಅತಿಥಿ ಶೋರೂಮ್ ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಸಿಬ್ಬಂದಿಗಳ ನಗುಮೊಗದ ಸೇವೆ ಹಾಗೇ ಸೇಲ್ಸ್ ಬಳಿಕದ ತೃಪ್ತಿದಾಯಕ ಸರ್ವೀಸ್‌ಗೆ ಬಹಳಷ್ಟು ಹೆಸರುವಾಸಿಯಾಗಿದೆ. ಹೆಚ್ಚಿನ ಮಾಹಿತಿಗೆ ಮೊ.9481934111 ಗೆ ಇಂದೇ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here