ಕುಂಬ್ರ ಅತಿಥಿಯಲ್ಲಿ ವೀಡಿಯಂ ಮಹಾ ಎಕ್ಸ್ಚೇಂಜ್ ಮೇಳಕ್ಕೆ ಭಾರೀ ರೆಸ್ಪಾನ್ಸ್

0

ವೀಡಿಯಂ ಮಿಕ್ಸಿಗಳ ಮೇಲೆ ಶೇ.35 ರಿಯಾಯಿತಿ, ರೂ.4300ರ ಮಿಕ್ಸಿ ರೂ.2800 ಕ್ಕೆ…!

ಪುತ್ತೂರು: ಅಂತರರಾಷ್ಟ್ರೀಯ ವೀಡಿಯಂ ಕಂಪೆನಿಯು ಕುಂಬ್ರ ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿರ‍್ಸ್ ಶೋರೂಮ್‌ನಲ್ಲಿ ಹಮ್ಮಿಕೊಂಡಿರುವ ಮಹಾ ಎಕ್ಸ್ಚೇಂಜ್ ಮೇಳಕ್ಕೆ ಗ್ರಾಹಕರಿಂದ ಅಭೂತಪೂರ್ವ ರೆಸ್ಟಾನ್ಸ್ ದೊರೆತಿದೆ. ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಈ ಮಹಾ ಎಕ್ಸ್ಚೇಂಜ್ ಮೇಳ ನಡೆಯುತ್ತಿದ್ದು ಫೆ.12 ರಿಂದ ಆರಂಭಗೊಂಡು 15 ರ ತನಕ ನಡೆಯಲಿದೆ.

ಈ ಎಕ್ಸ್ಚೇಂಜ್ ಮೇಳದಲ್ಲಿ ಹಳೆಯ ಮಿಕ್ಸಿ, ಗ್ಯಾಸ್‌ಸ್ಟವ್,ಇಂಡಕ್ಷನ್ ಸ್ಟವ್, ನಾನ್‌ಸ್ಟಿಕ್ ತವಾ ಇತ್ಯಾದಿಗಳನ್ನು ವೀಡಿಯಂ ಕಂಪೆನಿಯ ಮಿಕ್ಸಿ, ಗ್ಯಾಸ್‌ಸ್ಟವ್, ಇಂಡಕ್ಷನ್ ಸ್ಟವ್ ಇತ್ಯಾದಿಗಳಿಗೆ ಶೇ.35 ರಿಯಾಯಿತಿ ದರದಲ್ಲಿ ಎಕ್ಸ್ಚೇಂಜ್ ಮಾಡಿಕೊಳ್ಳುವ ಅವಕಾಶವಿದೆ. ವೀಡಿಯಂ ಕಂಪೆನಿಯ 600 ವ್ಯಾಟ್‌ನ ಮಿಕ್ಸಿಗೆ ರೂ.4345 ಆಗಿದ್ದು ಇದು ಎಕ್ಸ್ಚೇಂಜ್ ಮೇಳದಲ್ಲಿ ಶೇ.35 ರಿಯಾಯಿತಿ ದರ ರೂ.2824 ಕ್ಕೆ ದೊರೆಯಲಿದೆ. ಈ ಮಿಕ್ಸಿಗಳಿಗೆ 5 ವರ್ಷಗಳ ವಾರಂಟಿ ಕೂಡ ದೊರೆಯಲಿದೆ. ವೀಡಿಯಂ ಕಂಪೆನಿಯ ಮಿಕ್ಸಿಗಳು 600 ವ್ಯಾಟ್‌ನಿಂದ ಆರಂಭವಾಗಿ 1500 ವ್ಯಾಟ್‌ಗಳ ದೊರೆಯಲಿದೆ. ಇದೇ ರೀತಿಯಲ್ಲಿ ಗ್ಯಾಸ್‌ಸ್ಟವ್, ಇಂಡಕ್ಷನ್ ಸ್ಟವ್ ಇತ್ಯಾದಿಗಳನ್ನು ಫರ್ಚೆಸ್ ಮಾಡುವ ಅವಕಾಶ ಇಲ್ಲಿದೆ.

ಕೇವಲ ರೂ.635 ಪಾವತಿಸಿ ರೂ.10 ಸಾವಿರದ ಐಟಂಗಳನ್ನು ಮನೆಗೊಯ್ಯಿರಿ…
ಕೇವಲ ರೂ.635 ಪಾವತಿಸಿ ರೂ.10 ಸಾವಿರ ತನಕದ ಮನೆಗೆ ಬೇಕಾದ ಕಿಚನ್ ಐಟಂಗಳನ್ನು ಖರೀದಿಸುವ ಅವಕಾಶ ಇಲ್ಲಿದೆ. ಮನೆಯಿಂದ ಬರುವಾಗ ಏನೇನು ಬೇಕು ಎಂದು ಪಟ್ಟಿ ಮಾಡಿಕೊಂಡು ಬಂದರೆ ಸಾಕು ಅವೆಲ್ಲವನ್ನು 635 ರೂಪಾಯಿ ಕೊಟ್ಟು ಇಲ್ಲಿಂದ ಖರೀದಿಸಿ ಮನೆಗೊಯ್ಯಬಹುದಾಗಿದೆ. ಒಂದು ವೇಳೆ ನೀವು ಖರೀದಿಸಿದ ವಸ್ತುಗಳ ಬೆಲೆ 20 ಸಾವಿರವಾದರೆ ಜಸ್ಟ್ ರೂ.1 ಸಾವಿರ ಪಾವತಿಸಿದರೆ ಸಾಕಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಅತಿಥಿ ಇಲೆಕ್ಟ್ರಾನಿಕ್ಸ್ ಶೋರೂಮ್ ಅನ್ನು ಮೊ.9481934111 ಗೆ ಇಂದೇ ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here