ಕೆದಂಬಾಡಿ: ಪಂಚಮಿ ನವೋದಯ ಸ್ವಸಹಾಯ ಸಂಘಕ್ಕೆ ಆಯ್ಕೆ

0

ಅಧ್ಯಕ್ಷೆ : ಪಾರ್ವತಿ, ಕಾರ್ಯದರ್ಶಿ: ಕೋಮಲಾಂಗಿ


ಪುತ್ತೂರು: ಕೆದಂಬಾಡಿಯಲ್ಲಿ ಪಂಚಮಿ ನವೋದಯ ಸ್ವಸಹಾಯ ಸಂಘವನ್ನು ಫೆ.15 ರಂದು ರಚನೆ ಮಾಡಲಾಯಿತು. ಸಂಘದ ಅಧ್ಯಕ್ಷೆಯಾಗಿ ಪಾರ್ವತಿ, ಕಾರ್ಯದರ್ಶಿಯಾಗಿ ಕೋಮಲಾಂಗಿಯವರನ್ನು ಆಯ್ಕೆ ಮಾಡಲಾಯಿತು.

ಉಳಿದಂತೆ ಸದಸ್ಯರುಗಳಾಗಿ ಲೀಲಾವತಿ ರೈ, ದೇವಕಿ, ವಿದ್ಯಾಶ್ರೀ, ಸುಜಾತ, ಲೀಲಾವತಿ, ದಿವ್ಯ ಡಿ, ಅಕ್ಷತಾ ಮತ್ತು ಯಶವಂತ ಗೌಡರವರುಗಳನ್ನು ಆಯ್ಕೆ ಮಾಡಲಾಯಿತು. ಕುಂಬ್ರ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಸಂಘದ ಖಾತೆಯನ್ನು ತೆರೆಯಲಾಯಿತು. ಪ್ರೇರಕಿಯರಾದ ಸುಭಾಷಿಣಿ ಕೆಯ್ಯೂರು ಮತ್ತು ಶೋಭಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here