ನಾಪತ್ತೆಯಾಗಿದ್ದ ಮಾಡ್ನೂರಿನ ವ್ಯಕ್ತಿ ಪತ್ತೆ

0

ಪುತ್ತೂರು: ನಾಪತ್ತೆಯಾಗಿದ್ದ ಮಾಡ್ನೂರು ಗ್ರಾಮದ ಉಜುರುಗೋಳಿ ನಿವಾಸಿ ಹರೀಶ್ ಅವರು ಪತ್ತೆಯಾಗಿರುವ ಕುರಿತು ವರದಿಯಾಗಿದೆ.


ಮಾಡ್ನೂರು ಗ್ರಾಮದ ಉಜುರುಗೋಳಿ ನಿವಾಸಿಯಾಗಿದ್ದು ಸೆಂಟ್ಯಾರ್‌ ನಲ್ಲಿರುವ ಪಾಪ್ಯೂಲರ್ ಫ್ಯಾಕ್ಟರಿಯಲ್ಲಿ ಕೆಲಸಮಾಡಿಕೊಂಡಿದ್ದ ಹರೀಶ್ (36ವ) ಎಂಬವರು ಫೆ.11ರಂದು ನಾಪತ್ತೆಯಾಗಿದ್ದರು. ಈ ಕುರಿತು ಪೊಲೀಸರು ನಾಪತ್ತೆ ಪ್ರಕಟಣೆ ಹೊರಡಿಸಿದ್ದರು. ಇದೀಗ ಅವರು ಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.


LEAVE A REPLY

Please enter your comment!
Please enter your name here