ಪುತ್ತೂರು: ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 7ಲಕ್ಷ.ರೂ ಮಂಜೂರು

0

ಪುತ್ತೂರು: ಚಿಕಿತ್ಸಾ ನೆರವಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪುತ್ತೂರು ತಾಲೂಕಿನ ಇರ್ವರಿಗೆ ಒಟ್ಟು 7 ಲಕ್ಷ ರೂ ಪರಿಹಾರ ಮಂಜೂರಾಗಿದೆ.


ಶಾಸಕ ಅಶೋಕ್ ರೈ ಅವರ ಶಿಫಾರಸ್ಸಿನಂತೆ ರಾಮಣ್ಣ ಮೂಲ್ಯ ಬೆದ್ರಾಳ ರವರಿಗೆ 2.00 ಲಕ್ಷ ರೂ ಹಾಗೂ ಶೋಭಾ ಅಂಕತ್ತಡ್ಕ ಅವರಿಗೆ 5.00 ಲಕ್ಷ ರೂ ಪರಿಹಾರ ಮಂಜೂರಾಗಿದೆ.

LEAVE A REPLY

Please enter your comment!
Please enter your name here