ಪುತ್ತೂರು ಎಸಿಯಿಂದ ಕೋವಿ ದಾಸ್ತಾನು ಕೊಠಡಿಗಳ ಪರಿಶೀಲನೆ

0

ಪುತ್ತೂರು: ಕೃಷಿಕರಿಂದ ಕೋವಿಗಳನ್ನು ಠೇವಣಿ ಇಟ್ಟ ಕೋವಿಗಳ ದಾಸ್ತಾನು ಕೊಠಡಿಗಳನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಪುತ್ತೂರು ಉಪವಿಭಾಗಾಧಿಕಾರಿಯವರು ಪೊಲೀಸರ ಸಮಕ್ಷಮದಲ್ಲಿ ಫೆ.20ರಂದು ಪುತ್ತೂರಿನಲ್ಲಿ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here