ಒಡ್ಯ ಶಾಲೆಗೆ ಸೌಂಡ್ ಸಿಸ್ಟಮ್ ಕೊಡುಗೆ

0

ನಿಡ್ಪಳ್ಳಿ; ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಪಾಣಾಜೆ ಇಲ್ಲಿಗೆ ಮೇಘ ಮತ್ತು ಸುಧಾಕರ ಶೆಟ್ಟಿ ಅಲ್ಚಾರು ಇವರು ಪುತ್ರ ಮಾಸ್ಟರ್ ಅವ್ಯುಕ್ತ್ ಇವರ ಜನ್ಮ ದಿನಾಚರಣೆ ಪ್ರಯುಕ್ತ  ಸೌಂಡ್‌ ಸಿಸ್ಟಮನ್ನು ಫೆ.24ರಂದು ಕೊಡುಗೆಯಾಗಿ ನೀಡಿದರು.

ಮುಖ್ಯಗುರು ಜನಾರ್ಧನ ಅಲ್ಚಾರು  ಕೊಡುಗೆಯನ್ನು ಸ್ವೀಕರಿಸಿದರು.ಎಸ್.ಡಿ. ಎಂ.ಸಿ ಅಧ್ಯಕ್ಷರಾದ ಪ್ರೇಮ ಪಡ್ಯಂಬೆಟ್ಟು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಅನಂತರಾಮ ರೈ ಕೆದುಂಬಾಡಿ,ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಂಕರ ರೈ ಬಾಳೆಗುಳಿ,ಯಶೋಧ ಒಡ್ಯ ಭಾಗವಹಿಸಿದ್ದರು. ಹಿರಿಯ ಶಿಕ್ಷಕಿ ಸ್ವರ್ಣಲತಾ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here