







ಪುತ್ತೂರು: ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಪ್ರೋ-ಇನ್ ಜಿಮ್ ಸಪ್ಲಿಮೆಂಟ್ಸ್ ಸ್ಟೋರ್ ಮಾ.27ರಂದು ಪುತ್ತೂರಿನ ಬೊಳುವಾರು ಮುಖ್ಯರಸ್ತೆಯ ಮಯೂರ ಇನ್‌ಲ್ಯಾಂಡ್ ಹತ್ತಿರದಲ್ಲಿ ನೀಕ್ಷಾ ಆರ್ಕೇಡ್‌ನಲ್ಲಿ ಶುಭಾರಂಭಗೊಳ್ಳಲಿದೆ.
ಸ್ಪರ್ಧಾತ್ಮಕ ದರದಲ್ಲಿ ಸಪ್ಲಿಮೆಂಟ್ಸ್ ಐಟಂಗಳನ್ನು ಮಾರಾಟ ಮಾಡಲಾಗುತ್ತಿದ್ದು, ಶುಭಾರಂಭದ ಪ್ರಯುಕ್ತ 1 ದಿನ 20 ರಿಂದ 40 ಶೇ. ರಿಯಾಯಿತಿ ನೀಡಲಾಗುತ್ತದೆ ಎಂದು ಸ್ಟೋರ್‌ನ ಮಾಲಕ ರೋಹನ್ ಶೆಟ್ಟಿಯವರು ತಿಳಿಸಿದ್ದಾರೆ.












