ಶುಭವಿವಾಹ : ತಶ್ವಿತ್- ದೀಪಿಕಾ February 26, 2026 0 FacebookTwitterWhatsApp ಬಂಟ್ವಾಳ: ವಿಟ್ಲ ಪಡ್ನೂರು ಗ್ರಾಮದ ಎತ್ತುಕಲ್ಲು ಪುಷ್ಪ ಮತ್ತು ಶೀನಪ್ಪ ಗೌಡ ಅವರ ಪುತ್ರಿ ದೀಪಿಕಾ ಹಾಗೂ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಬರ್ಕಳ ಚಂದ್ರಾವತಿ ಮತ್ತು ಲೋಕಪ್ಪ ಗೌಡ ಅವರ ಪುತ್ರ ತಶ್ವಿತ್ ಅವರ ವಿವಾಹವು ವಿಟ್ಲದ ಜೆಎಲ್ ಅಡಿಟೋರಿಯಂನಲ್ಲಿ ಫೆ.25 ರಂದು ನಡೆಯಿತು.