ಮಾ.5:ನಟರಾಜ ವೇದಿಕೆಯಲ್ಲಿ ಕೃತಕ ಕಾಲು ಮಾಪನ ಶಿಬಿರ

0

ಪುತ್ತೂರು:ಜಿಲ್ಲೆಯ ಹಿರಿಯ ಕ್ಲಬ್ ರೋಟರಿ ಕ್ಲಬ್ ಪುತ್ತೂರು, ಫ್ರೀಡಂ ಟ್ರಸ್ಟ್ ಚೆನ್ನೈ, ರೋಟರಾಕ್ಟ್ ಕ್ಲಬ್ ಪುತ್ತೂರು ಹಾಗೂ ರೋಟರಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಕೃತಕ ಕಾಲು ಮಾಪನ ಶಿಬಿರವು ಮಾ.5 ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಲಿದೆ.


ಹೆಚ್ಚಿನ ಮಾಹಿತಿಗಾಗಿ ಹಾಗೂ ಅಗತ್ಯವುಳ್ಳವರು 9448152893 ಡಾ.ಶ್ರೀಪ್ರಕಾಶ್.ಬಿ, 9663660291 ಸುಬ್ರಮಣಿ.ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here