







ಪುತ್ತೂರು: ಬೆಂಗಳೂರಿನ ಕಪರ್ದಿನಿ ಸ್ಕೂಲ್ ಆಫ್ ಡಿವೈನ್ ಡ್ಯಾನ್ಸಿಂಗ್ ಆಯೋಜಿಸಿದ್ದ ರಾಷ್ಟ್ರೀಯ ನೃತ್ಯೋತ್ಸವ ಕಪರ್ದಿನಿ 2026 ರಲ್ಲಿ ಪುತ್ತೂರು ನೃತ್ಯ ಕಲಾವಿದ ವಿದ್ವಾನ್ ದೀಪಕ್ ಕುಮಾರ್ ರವರ ಭರತನಾಟ್ಯ ಕಾರ್ಯಕ್ರಮ ನಡೆಯಿತು.






ಬೆಂಗಳೂರಿನ ಸೇವಾ ಸದನದಲ್ಲಿ ಮಾರ್ಚ್ 5ರಂದು ನಡೆದ ಈ ಕಾರ್ಯಕ್ರಮವನ್ನು ಭರತನಾಟ್ಯ ಕಲಾವಿದ ದರ್ಶನ್ ಶಂಕರ್ ಆಯೋಜಿಸಿದ್ದರು.











