ಹನುಮಗಿರಿ ಬ್ರಹ್ಮಕಲಶ ಹಿನ್ನೆಲೆ : ಸವಣೂರು ಗ್ರಾಮದಲ್ಲಿ ರಾಮತಾರಕ ಜಪದೀಕ್ಷೆ

0

ಪುತ್ತೂರು : ಹನುಮಗಿರಿ ಬ್ರಹ್ಮಕಲಶದ ಸಲುವಾಗಿ ಸವಣೂರು ಗ್ರಾಮದ ಆನಂದ ಗೌಡರವರ ಮನೆಯಲ್ಲಿ ಭಜನಾ ಕಾರ್ಯಕ್ರಮದ ಸಂದರ್ಭದಲ್ಲಿ ಮೊದಲ ಹಂತವಾಗಿ 30 ಮಂದಿ ರಾಮತಾರಕ ಜಪದೀಕ್ಷೆಯನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾದ ಮಹೇಶ್ ಕೆ ಪ್ರಧಾನ ಕಾರ್ಯದರ್ಶಿ ತಾರಾನಾಥ್ ಕಾಯರ್ಗ ಸಾಮಾಜಿಕ ಜಾಲತಾಣ ಸಮಿತಿ ಸಂಚಾಲಕರಾದ ಸತೀಶ್ ಬಲ್ಯಾಯ ಭಜನಾ ಸಮಿತಿಯ ಶಿವರಾಮ ಗೌಡ ಮೆದು ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯ ಸಂಚಾಲಕರಾದ ರಾಜೇಶ್ ರೈ ಮುಗೇರು ಅಧ್ಯಕ್ಷರಾದ ಚಂದ್ರಶೇಖರ ಮೆದು ಕಾರ್ಯದರ್ಶಿ ಜಗದೀಶ್ ಇಡ್ಯಾಡಿ ಶ್ರೀಧರ ಸುಣ್ಣಾಜೆ ಗಂಗಾಧರ್ ಸುಣ್ಣಾಜೆ ಹಾಗೂ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here