ಏ.4: ಪಾದೆಬಂಬಿಲ ಶ್ರೀ ದುರ್ಗಾಭಜನಾ ಮಂದಿರದಲ್ಲಿ 26ನೇ ವರ್ಷದ ಸಾರ್ವಜನಿಕ ಶನೈಶ್ಚರ ಪೂಜೆ-ಆಮಂತ್ರಣ ಬಿಡುಗಡೆ

0

ಸವಣೂರು: ಪಾಲ್ತಾಡಿ ಗ್ರಾಮದ ಪಾದೆಬಂಬಿಲ ದುರ್ಗಾನಗರ ಶ್ರೀ ದುರ್ಗಾಭಜನಾ ಮಂದಿರದಲ್ಲಿ ಏ.4ರಂದು ನಡೆಯಲಿರುವ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಭಜನಾ ಮಂದಿರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ, ಅಧ್ಯಕ್ಷ ಸೋಮಪ್ಪ ಗೌಡ ಜಾರಿಗೆತ್ತಡಿ, ಪದಾಧಿಕಾರಿಗಳಾದ ಹೊನ್ನಪ್ಪ ಗೌಡ ಜಾರಿಗೆತ್ತಡಿ, ಸತೀಶ್ ಅಂಗಡಿಮೂಲೆ, ಜಯಾನಂದ ಅಂಗಡಿಮೂಲೆ, ಹರೀಶ್ ಅಂಗಡಿಮೂಲೆ, ಲೋಕಯ್ಯ ಗೌಡ ಅಂಗಡಿಮೂಲೆ, ಪ್ರವೀಣ್ ಕುರಿಂಜ,ನಿತಿನ್ ಅಂಗಡಿಮೂಲೆ, ಪುಟ್ಟಣ್ಣ ಪರಣೆ,ಪ್ರಶಾಂತ್ ಜಾರಿಗೆತ್ತಡಿ, ವಿಜಯ ಜಾರಿಗೆತ್ತಡಿ ಮೊದಲಾದವರಿದ್ದರು

LEAVE A REPLY

Please enter your comment!
Please enter your name here