ಸವಣೂರು ಜಿನ ಬಸದಿಯಲ್ಲಿ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಪದ್ಮಾವತಿ ದೇವಿಗೆ ಪೂಜೆ

0

ಸವಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸವಣೂರು ವಲಯ ಇದರ ವತಿಯಿಂದ ಧರ್ಮಸ್ಥಳದ ಧರ್ಮಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಧರ್ಮ ಪತ್ನಿ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಹುಟ್ಟಹಬ್ಬದ ಪ್ರಯುಕ್ತ ಸವಣೂರು ಜಿನ ಬಸದಿಯಲ್ಲಿ ಪದ್ಮಾವತಿ ದೇವಿಗೆ ಪೂಜೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಕಡಬ ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶ್‌ ಕೆ ಸವಣೂರು, ಸವಣೂರು ವಲಯದ ಮೇಲ್ವಿಚಾರಕರಾದ ಶೀಲಾವತಿ ಕೆ, ತಾಲೂಕು ಲೆಕ್ಕಪರಿಶೋಧಕರಾದ ವೀಣಾ ಕೆ, ಸವಣೂರು ಸಿ ಎಸ್‌ ಸಿ ಕೇಂದ್ರದ ಸೇವಾದಾರ ವೃಂದ, ನಾಣಿಲ ಸೇವಾ ಪ್ರತಿನಿಧಿ ಚಂದ್ರರೇಖಾ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here