ಏ.5:ಜೇಸಿಐ ಪುತ್ತೂರು ಘಟಕದಿಂದ ರಾಜ್ಯ ಸರಕಾರದ ವಿವಿಧ ವೃಂದದ ಅಧಿಕಾರಿಗಳಿಗೆ ಇಲಾಖಾ ಪರೀಕ್ಷಾ ಪೂರ್ವ ಸಿದ್ದತೆಗೆ ಉಚಿತ ತರಬೇತಿ

0

ಪುತ್ತೂರು:ಜೇಸಿಐ ಪುತ್ತೂರು ಘಟಕದಿಂದ ರಾಜ್ಯ ಸರಕಾರದ ವಿವಿಧ ವೃಂದದ ಅಧಿಕಾರಿಗಳಿಗೆ ಇಲಾಖಾ ಪರೀಕ್ಷಾ ಪೂರ್ವ ಸಿದ್ದತೆಗೆ ಉಚಿತ ತರಬೇತಿ ಕಾರ್ಯಕ್ರಮ ಕೋರ್ಟು ಬಳಿಯ ಇಂಡಿಯನ್ ಆರ್ಕೇಡ್ ಕಟ್ಟಡದಲ್ಲಿರುವ ಜೇಸಿಐ ಸಭಾಂಗಣದಲ್ಲಿ ಏ.5 ರಂದು ನಡೆಯಲಿದೆ.


ರಾಜ್ಯ ಸರಕಾರದ ವಿವಿಧ ವೃಂದದ ಸರಕಾರಿ ಅಧಿಕಾರಿಗಳಿಗೆ ಕಡ್ಡಾಯಗೊಳಿಸಲಾದ 2026ನೇ ಸಾಲಿನ ಒಂದನೇ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ಕರ್ನಾಟಕ ಲೋಕಸೇವಾ ಆಯೋಗವು 09-05-2026ರಿಂದ ನಡೆಸುವ ಹಿನ್ನಲೆಯಲ್ಲಿ ಈ ಬಾರಿಯೂ ಜೇಸಿಐ ವತಿಯಿಂದ ಉಚಿತ ತರಬೇತಿ ತರಗತಿಯನ್ನು ಏರ್ಪಡಿಸಲಾಗಿದೆ. ಕಾರ್ಯನಿರತ ಸರಕಾರಿ ನೌಕರರು ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕಯ ಜೇಸಿಐ ಅಧ್ಯಕ್ಷರಾದ ಜಿತೇಶ್ ರೈ ಸಿ.ಎಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here