ದೇವಳದ ಅನ್ನಪ್ರಸಾದ ತಯಾರಿಗೆ ಒಂದು ಪಿಕಪ್ ಕಟ್ಟಿಗೆ ಸಮರ್ಪಣೆ

0

ಪುತ್ತೂರು: ಪುತ್ತೂರು ಜಾತ್ರೆಯ ಸಂದರ್ಭ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಸಾರ್ವಜನಿಕ ಅನ್ನಸಂತರ್ಪಣೆಗೆ ಶ್ರೀಮಾತಾ ಪೈನಾನ್ಸ್‌ನ ಮಾಲಕ ದಾಮೋದರ್ ಕುಲಾಲ್ ಅವರು 1 ಪಿಕಪ್ ಕಟ್ಟಿಗೆಯನ್ನು ಸಮರ್ಪಣೆ ಮಾಡಿದರು.

ಈ ಸಂದರ್ಭ ಸೃಜನ್ ಗಡಿಪಿಲ, ಬಾಲಕೃಷ್ಣ ಗೌಡ ಗಡಿಪಿಲ ಜೊತೆಯಲ್ಲಿದ್ದರು.

LEAVE A REPLY

Please enter your comment!
Please enter your name here