







ಪುತ್ತೂರು : ಶ್ರೀ ಕೃಷ್ಣ ಬಡವರ ಆಶಾಕಿರಣ ಸೇವಾ ಸಂಸ್ಥೆಯ 71ನೇಯ ಯೋಜನೆಯ ಮಾರ್ಚ್ ತಿಂಗಳ ಸಹಾಯವನ್ನು ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹೆಗ್ಗಳದ ನಿತ್ಯಶ್ರೀ ಎಂಬ 21 ವರ್ಷದ ತೃತೀಯ BCA ಯುವತಿಯ ಪೋಷಕರಿಗೆ ನೀಡಿ ಹಸ್ತಾಂತರಿಸಿದರು.


ದಾನಿಗಳಿಂದ ಸಂಗ್ರಹಿಸಿದ ರೂ 20,500ರೂ ಮೊತ್ತವನ್ನು ಭವಿತ್. ಬಿ. ಹೆಚ್.ಪೊನ್ನಂಪೇಟೆ, ಸದಸ್ಯರಾದ ಮನೋಹರ್ ಪಡ್ಡಾಯೂರು ಹಾಗೂ ನವೀನ್ ನಗರ ಸಿಟಿಗುಡ್ಡೆ ಪುತ್ತೂರು ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.













