ಹಾರಾಡಿ: ಚಾರ್ಲ್ಸ್ ಡಿʼಸೋಜ ನಿಧನ April 6, 2026 0 FacebookTwitterWhatsApp ಪುತ್ತೂರು: ಹಾರಾಡಿ ನಿವಾಸಿ, ರಿಕ್ಷಾ ಡ್ರೈವರ್ ಚಾರ್ಲ್ಸ್ ಡಿʼಸೋಜ (55) ಇಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಹೆಣ್ಣು ಮಕ್ಕಳು ಸೇರಿದಂತೆ ಅನೇಕ ಬಂಧು ಬಳಗವನ್ನು ಅಗಲಿದ್ದಾರೆ.