ಸೇಡಿಯಾಪಿನ ನೆಕ್ಕಿಲದಲ್ಲಿ ಗುಡ್ಡೆಗೆ ಬೆಂಕಿ ! April 6, 2026 0 FacebookTwitterWhatsApp ಪುತ್ತೂರು: ಬನ್ನೂರು ಗ್ರಾ.ಪಂ ವ್ಯಾಪ್ತಿಯ ಸೇಡಿಯಾಪು ನೆಕ್ಕಿಲ ಎಂಬಲ್ಲಿ ಗುಡ್ಡೆಗೆ ಬೆಂಕಿ ತಗುಲಿದ ಘಟನೆ ಎ.6 ರಂದು ನಡೆದಿದ್ದು, ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವಲ್ಲಿ ಸಫಲರಾದರು.