ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಿ

0

ನನ್ನ ಹೆಂಡತಿಗೆ ಗಂಭೀರವಾದ ಕಿಡ್ನಿ ಸಮಸ್ಯೆ ಮತ್ತು ಹೃದಯದ ಸಮಸ್ಯೆ (Heart Attack) ಉಂಟಾಗಿದ್ದು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ವೈದ್ಯರು ತಕ್ಷಣ ಚಿಕಿತ್ಸೆ (Dialysis) ಮಾಡಿಸಬೇಕೆಂದು ತಿಳಿಸಿದ್ದಾರೆ. ಈಗಾಗಲೇ 2 ಲಕ್ಷ ರೂ. ಮುಗಿದಿದ್ದು ಇನ್ನೂ ಸುಮಾರು 3 ರಿಂದ 4 ಲಕ್ಷ ಬೇಕಾಗಬಹುದು ಎಂದು ತಿಳಿಸಿದ್ದಾರೆ, ನಮ್ಮ ಕುಟುಂಬದ ಆರ್ಥಿಕ ಸ್ಥಿತಿ ದುರ್ಬಲವಾಗಿದೆ.


ಆದ್ದರಿಂದ, ದಯವಿಟ್ಟು ಮಾನವೀಯ ದೃಷ್ಟಿಯಿಂದ ಸಾಧ್ಯವಾದಷ್ಟು ಹಣಕಾಸಿನ ಸಹಾಯವನ್ನು ನೀಡುವಂತೆ ವಿನಂತಿಸುತ್ತೇನೆ. ನಿಮ್ಮ ಸಹಾಯದಿಂದ ನನ್ನ ಹೆಂಡತಿಯ ಜೀವ ಉಳಿಯಲು ಸಹಕಾರಿಯಾಗುತ್ತದೆ. ನಿಮ್ಮ ಸಹಾಯಕ್ಕಾಗಿ ಸದಾ ಕೃತಜ್ಞರಾಗಿರುತ್ತೇನೆ.
ಧನ್ಯವಾದಗಳೊಂದಿಗೆ, ಹರಿನಾರಾಯಣ ಭಟ್ ಕಾನಮೂಲೆ ಬೆಟ್ಟಂಪಾಡಿ.
ಸಂಪರ್ಕಕ್ಕೆ ಕೃಷ್ಣ ಕುಮಾರ್ ಬಿ ಕೆ (ಮಗ), ಮೊಬೈಲ್ ಸಂಖ್ಯೆ: : 7022950749

LEAVE A REPLY

Please enter your comment!
Please enter your name here