ಕೊಂಡಾಡಿ ಕೊಪ್ಪ ಶಾಲಾ ರಜತ ಮಹೋತ್ಸವ ಸಮಿತಿ ರಚನೆ

0

ಗೌರವಾಧ್ಯಕ್ಷರಾಗಿ ಯು ರಮೇಶ್ ಭಟ್ ಉಪ್ಪಂಗಳ ,ಅಧ್ಯಕ್ಷರಾಗಿ ಮುತ್ತಪ್ಪ ಪೂಜಾರಿ ನೆಯ್ಯಲ್ಗ ,ಕಾರ್ಯದರ್ಶಿ ಜಯಂತ್ ವೈ

ಆಲಂಕಾರು :ಕೊಂಡಾಡಿ ಕೊಪ್ಪ ಶಾಲಾ ರಜತ ಮಹೋತ್ಸವ ಸಮಿತಿಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಲತಾ ಶರವೂರು ರವರ ಅಧ್ಯಕ್ಷತೆಯಲ್ಲಿ ರಚಸಲಾಯಿತು.

ಗೌರವಾಧ್ಯಕ್ಷರಾಗಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಯು ರಮೇಶ್ ಭಟ್ ಉಪ್ಪಂಗಳ, ಅಧ್ಯಕ್ಷರಾಗಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೆಯ್ಯಲ್ಗ ,ಕಾರ್ಯದರ್ಶಿಯಾಗಿ ಸವಣೂರು ಕ್ಲಸ್ಟರ್ ಸಿ ಆರ್ ಪಿ ಜಯಂತ್ ವೈ ಆಯ್ಕೆಮಾಡಲಾಗಿದೆ.

ಉಪಾಧ್ಯಕ್ಷರಾಗಿ ಹುಕ್ರಪ್ಪ ಮುಗೇರ ಕಮಿತ್ತಿಲು, ಜನಾರ್ದನ ಕುಂಬಾರ ನಾಡ್ತಿಲ, ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ, ಜತೆ ಕಾರ್ಯದರ್ಶಿಯಾಗಿ ಪ್ರೀತಮ್ ದೇವಾಡಿಗ, ಕೋಶಾಧಿಕಾರಿಯಾಗಿ ಸೌಮ್ಯ ದಿವ್ಯಾ ವಿ ಸದಸ್ಯರುಗಳಾಗಿ ನೋಣಯ್ಯ ಗೌಡ ಏಂತಡ್ಕ, ಚೇತನ್ ನಾಡ್ತಿಲ, ವಿನಯ್ ಕೊಂಡಾಡಿಕೊಪ್ಪ, ಪವನ್ ಕೊಂಡಾಡಿಕೊಪ್ಪ, ಶ್ರೇಯಸ್ ಬಾರಡ್ಕ, ಹರೀಶ ಕೊಂಡಾಡಿ ಕೊಪ್ಪ, ಯಜ್ಞ ಕೊಂಡಾಡಿ ಕೊಪ್ಪ, ಚೈತ್ರಾ ಕೊಂಡಾಡಿ ಕೊಪ್ಪ, ಮಿಥುನ್ ನಾಡ್ತಿಲ ಆಯ್ಕೆಮಾಡಲಾಗಿದೆ.ಸಹಶಿಕ್ಷಕಿ ಸೌಮ್ಯ ಸ್ವಾಗತಿಸಿ, ದಿವ್ಯಾ ವಿ ವಂದಿಸಿದರು.

LEAVE A REPLY

Please enter your comment!
Please enter your name here