ಎಸ್‌ಎಸ್‌ಎಲ್‌ಸಿ: ಕುಂಬ್ರದ ಫಾತಿಮತ್ ಸುಹೈರ 590 ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ

0

ಪುತ್ತೂರು: 2025-26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿನಿ ಕುಂಬ್ರದ ಫಾತಿಮತ್ ಸುಹೈರರವರು 590 ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಇವರು ಕುಂಬ್ರದ ಬಶೀರ್ ಮುಬೀನಾ ಕುಂಬ್ರ ಮತ್ತು ಸುಮಯ್ಯ ರವರ ಪುತ್ರಿ.

LEAVE A REPLY

Please enter your comment!
Please enter your name here