ದಾರಂದಕುಕ್ಕು ಬಳಿ ಬೈಕ್, ಕಾರು ಡಿಕ್ಕಿ- ಸವಾರನಿಗೆ ಗಾಯ

0

ಪುತ್ತೂರು: ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿ ಸವಾರ ಗಾಯಗೊಂಡ ಘಟನೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ದಾರಂದಕುಕ್ಕು ಸಮೀಪ ಮೇ.2 ರ ತಡ ರಾತ್ರಿ ನಡೆದಿದೆ.


ಪುತ್ತೂರು ಕಡೆ ಬರುತ್ತಿದ್ದ ಕಾರು ಮತ್ತು ಬೆಳ್ಳಿಪ್ಪಾಡಿ ಕಡೆ ಹೋಗುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ. ಬೈಕ್‌ ಸವಾರ ಕೋಡಿಂಬಾಡಿಯ ಎನ್ನೆತೋಡಿ ಸಂಕೇತ್(19ವ) ಗಾಯಗೊಂಡವರು. ಗಾಯಾಳು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

LEAVE A REPLY

Please enter your comment!
Please enter your name here