ಶುಭವಿವಾಹ : ಅರ್ಪಿತ್ ಶೆಟ್ಟಿ – ಪೂರ್ವಿ ರೈ May 3, 2026 0 FacebookTwitterWhatsApp ಪಾಲ್ತಾಡಿ ನಾರಾಯಣ ರೈ ಮತ್ತು ಮೀನಾಕ್ಷಿಯವರ ಪುತ್ರಿ ಪೂರ್ವಿ ರೈ ಮತ್ತು ಮಂಗಳೂರು ಬರ್ಕೆ ದಿ.ಮಾಧವ ಶೆಟ್ಟಿ ಮತ್ತು ಕೂಡ್ಲು ಹೇಮಲತಾ ರವರ ಪುತ್ರ ಅರ್ಪಿತ್ ಶೆಟ್ಟಿಯವರ ವಿವಾಹ ಮೇ.3 ರಂದು ಜೀವಾಸ್ ಆಡಿಟೋರಿಯಂ ಕಾಸರಗೋಡು ಇಲ್ಲಿ ನಡೆಯಿತು.