ಕುಂಬ್ರ: ಬ್ರಹ್ಮೋಪದೇಶ- ಹಿತೇಶ್ May 4, 2026 0 FacebookTwitterWhatsApp ಕುಂಬ್ರ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್‌ನ ಮಾಲಕ ಉದಯ ಆಚಾರ್ಯ ಕೃಷ್ಣನಗರ ಮತ್ತು ಶುಭರವರ ಪುತ್ರ ಹಿತೇಶ್‌ರವರ ಬ್ರಹ್ಮೋಪದೇಶ ಸಂಸ್ಕಾರ ಕಾರ್ಯಕ್ರಮ ಎ.29 ರಂದು ಪುತ್ತೂರು ಶ್ರೀ ಮಹಾಮಾಯಿ ಸಭಾ ಭವನದಲ್ಲಿ ಜರಗಿತು.