ಶುಭ ವಿವಾಹ : ವಸಂತ ಕುಮಾರ-ಅಶ್ವಿತಾ May 4, 2026 0 FacebookTwitterWhatsApp ಪಡುವನ್ನೂರು ಗ್ರಾಮದ ಅಂಬಟೆಮೂಲೆ ದಿ. ಮಹಾಲಿಂಗ ನಾಯ್ಕರ ಪುತ್ರ ವಸಂತ ಕುಮಾರ ಹಾಗೂ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕಲ್ಲಗುಡ್ಡೆ ಕಾಂಪ್ರಬೈಲು ಚೆನ್ನಪ್ಪ ನಾಯ್ಕರ ಪುತ್ರಿ ಅಶ್ವಿತಾ ರವರ ವಿವಾಹ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ಮೇ.3ರಂದು ನಡೆಯಿತು.