ಪುತ್ತೂರು: ಪುತ್ತೂರಿನಲ್ಲಿ ಗುಡುಗು ಮಿಂಚಿನ ಆರ್ಭಟಕ್ಕೆ ಎಲ್ಲಾ ಕಡೆ ವಿದ್ಯುತ್ ಸಂಪರ್ಕ ಕಡಿದು ಹೋಗಿದ್ದು ಈ ನಡುವೆ ರೈಲು ಇಂಜಿನಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಲೈನ್ ಕೂಡಾ ಕಡಿದು ಹೋದ ಕಾರಣ ಪುತ್ತೂರಿಗೆ ಬರುತ್ತಿದ್ದ ರೈಲು ನೇರಳಕಟ್ಟೆಯಲ್ಲಿ ಬಾಕಿಯಾಗಿರುವ ಕುರಿತು ವರದಿಯಾಗಿದೆ.