ಶುಭವಿವಾಹ: ಡಾ.ನಿಹಾಲ್ – ಚೈತ್ರಶ್ರೀ

0

ಕುಯ್ಯಾರು ಪದ್ಮಲತಾ ರೈ ಮತ್ತು ಬೆಳ್ಳಿಪ್ಪಾಡಿ ಅಮರನಾಥ ರೈಯವರ ಪುತ್ರ ಡಾ. ನಿಹಾಲ್ ಮತ್ತು ಮಣೂರು ನಡುಬೆಟ್ಟು ಪದ್ಮಾವತಿ ಮತ್ತು ಹಿಲಿಯಾಣ ಭಾಸ್ಕರ ಹೆಗ್ಡೆ ಅವರ ಪುತ್ರಿ ಚೈತ್ರಾಶ್ರೀ ರವರ ವಿವಾಹ ಮೇ.14 ರಂದು ಕುಂದಾಪುರ ಕೋಟೇಶ್ವರ ಯುವ ಮೆರಿಡಿಯನ್ ಕನ್ವೆನ್ಷನ್ ಸೆಂಟರ್ ನಲ್ಲಿ ಜರಗಿತು. ಮೇ.15ರಂದು ಜೌತಣಕೂಟ ಅಡ್ಯಾರ್ ವಿ.ಕೆ.ಶೆಟ್ಟಿ ಆಡಿಟೋರಿಯಂನಲ್ಲಿ ನಡೆಯಿತು

LEAVE A REPLY

Please enter your comment!
Please enter your name here