ಅಬೀರ ಕಾರ್ಯತ್ತೋಡಿ ತರವಾಡಿನಲ್ಲಿ ಶ್ರಮದಾನ

0

ಕಾಣಿಯೂರು: ಅಬೀರ ಕಾರ್ಯತ್ತೋಡಿ ತರವಾಡಿನ ನಾಗಬನದಲ್ಲಿ ಮೇ.17ರಂದು ಶ್ರಮದಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಗಬನದ ಸ್ವಚ್ಛತೆ ಸೇರಿದಂತೆ ವಿವಿಧ ಶ್ರಮದಾನ ಕಾರ್ಯಗಳಲ್ಲಿ ತೊಡಗಿಸಿಕೊಂಡರು.

LEAVE A REPLY

Please enter your comment!
Please enter your name here