






ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ನೂತನ ಸಮಿತಿಯನ್ನು mE.17 ರಂದು ನಡೆದ ಒಕ್ಕೂಟ ಸಭೆಯಲ್ಲಿ ರಚಿಸಲಾಯಿತು.


ಅಧ್ಯಕ್ಷರಾಗಿ ಕುಶಾಲಪ್ಪ ಕೋಡಿ, ಉಪಾಧ್ಯಕ್ಷರಾಗಿ ಸುಗುಣ ಹಾಗೂ ಕಾರ್ಯದರ್ಶಿಯಾಗಿ ಸುಮಿತ್ರಾ, ಜತೆ ಕಾರ್ಯದರ್ಶಿಯಾಗಿ ನವನೀತ ಹಾಗೂ ಕೋಶಾಧಿಕಾರಿಯಾಗಿ ಗಂಗಾಧರ. ಸಿ.ಎಚ್ ಇವರನ್ನು ಸರ್ವಾನುಮತದಿಂದ ಆರಿಸಲಾಯಿತು.ಅಲ್ಲದೆ ಉಪಸಮಿತಿಯ ಸದಸ್ಯರಾಗಿ ಬಾಲಚಂದ್ರ. ಕೆ, ಮಾಲತಿ.ಕೆ, ಹರೀಶ್. ಬಿ, ಹರಿಪ್ರಸಾದ್ ಸಿ.ಎಚ್, ಜಲಕಾಕ್ಷಿ.ಕೆ ಇವರನ್ನು ಆರಿಸಲಾಯಿತು. ದಾಖಲಾತಿ ಸಮಿತಿ ಸದಸ್ಯರಾಗಿ ಶೀನಪ್ಪ ಬಿ, ತೃಪ್ತಿ, ಕವಿತಾ.ಬಿ, ಪುಷ್ಪ.ಬಿ, ಸುನೀತಾ ಇವರು ಆಯ್ಕೆಯಾದರು.













