ಪುತ್ತೂರಿನ ಶಾರದ ಫ್ಯಾನ್ಸಿಯಲ್ಲಿ ಶಾಲಾ ಐಟಂಗಳ ಡಿಸ್ಕೌಂಟ್ ಸೇಲ್

0

ಪುತ್ತೂರು: ಮುಖ್ಯ ರಸ್ತೆಯಲ್ಲಿರುವ ನೀಲಮ್ ಬಾರ್ಮೆಂಟ್ಸ್ ಬಳಿ ಇರುವ ಶಾರದ ಫ್ಯಾನ್ಸಿಯಲ್ಲಿ ಶಾಲಾ ಪುಸ್ತಕಗಳನ್ನು ಡಿಸ್ಕೌಂಟ್ ಮೂಲಕ ಸೇಲ್ ಮಾಡಲಾಗುತ್ತಿದೆ.
ಬ್ಯಾಗ್, ಛತ್ರಿ, ರೈನ್ ಕೋಟ್, ಟಿಫಿನ್ ಬಾಕ್ಸ್, ವಾಟರ್ ಬಾಟಲ್, ನೋಟ್ ಬುಕ್ ಸೇರಿದಂತೆ ಮಕ್ಕಳಿಗೆ ಉಪಯುಕ್ತವಾಗುವ ಎಲ್ಲಾ ಐಟಂಗಳ ಮೇಲೆ ಶೇ.20ರಷ್ಟು ಡಿಸ್ಕೌಂಟ್ ಆಫರ್ ಘೋಷಿಸಿದೆ.


ಫ್ಯಾನ್ಸಿ, ಕಾಸ್ಮೆಟಿಕ್ಸ್, ಗಿಫ್ಟ್, ಟಾಯ್ಸ್, ಜ್ಯುವೆಲ್ಲರಿಗಳು ಲಭ್ಯವಿರುವ ಈ ಫ್ಯಾನ್ಸಿ ಶಾಪ್‌ನಲ್ಲಿ ಫ್ಯಾಕ್ಟರಿಯಿಂದ ನೇರವಾಗಿ ಐಟಂಗಳನ್ನು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ 9480900758 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here