








ಪುತ್ತೂರು : ಭಾರತೀಯ ಕಾರು ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ಅತ್ಯಾಧುನಿಕ ಶೈಲಿಯ ಮತ್ತು ನವೀನ ತಂತ್ರಜ್ಞಾನದ ಇಲೆಕ್ಟ್ರಿಕ್ ಎಸ್ಯೂವಿಗಳ ಪೈಕಿ ಸದಾ ಮುಂಚೂಣಿಯಲ್ಲಿರುವ ಹೆಸರಾಂತ ಮಾರುತಿ ಸುಝಕಿ ನೆಕ್ಸಾ ಇದರ ಇ ವಿಟಾರ ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯವಿದ್ದು , ಒಂದು ಬಾರಿ ಚಾರ್ಜ್ ಮಾಡಿ ಸುಮಾರು 543 ಕಿಮೀ ದೂರ ಚಲಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.


ಇ ಕಾರಿನ ಆರಂಭಿಕ ಬೆಲೆ ರೂಪಾಯಿ 10.99 ಲಕ್ಷದಿಂದ ಪ್ರಾರಂಭಗೊಂಡಿದ್ದು, ಬ್ಯಾಟರಿ ಇ ಎಂ ಐ ದರ ಪ್ರತಿ ಕಿ.ಮೀಟರಿಗೆ ಬರೀ 3 ರೂಪಾಯಿ 99 ಪೈಸೆ ವ್ಯಯಿಸಲಿದೆ.



ಶೇಕಡಾ 60 ರಷ್ಟೂ ಬೈ ಬ್ಯಾಕ್ ಆಫರ್ , 8 ಈಯರ್ ಬ್ಯಾಟರಿ ವ್ಯಾರಂಟಿ ಜೊತೆಗೆ ಒಂದು ವರ್ಷ ಫ್ರೀ ಚಾರ್ಜಿಂಗ್ ಮತ್ತು ಸುಮಾರು 50 ಸಾವಿರ ಮೌಲ್ಯದ ಹೋಮ್ ಚಾರ್ಜರ್ ಇನ್ಸ್ಟಾಲೇಷನ್ ಕಾಂಪ್ಲಿಮೆಂಟರಿಯಾಗಿ ಸಿಗಲಿದೆ. ಅದೇ ರೀತಿ ಬೇಸಿಗೆ ಹಬ್ಬ ಪ್ರಯುಕ್ತ ಆಯ್ದ ಕಾರುಗಳ ಖರೀದಿ ಮೇಲೂ ಭರ್ಜರಿ ಕೊಡುಗೆಗಳನ್ನು ಭಾರತ್ ಘೋಷಣೆ ಮಾಡಿದ್ದು , XL6 ಖರೀದಿಗೆ 55 ಸಾವಿರ ಉಳಿತಾಯ , ಗ್ರ್ಯಾಂಡ್ ವಿಟಾರ ಖರೀದಿಗೆ 2.15 ಲಕ್ಷ , ಫ್ರಾಂಕ್ಸ್ ಮೇಲೆ 60 ಸಾವಿರ ಮತ್ತು ಇನ್ವಿಕ್ಟೊ ಕಾರಿನ ಖರೀಯಲ್ಲೂ ರೂ.2.15 ಲಕ್ಷ ವರೆಗಿನ ಉಳಿತಾಯ ಕೊಡುಗೆ ಘೋಷಣೆ ಮಾಡಲಾಗಿದ್ದು , ಕಾರು ಪ್ರಿಯರು ಬೆಲೆ ಏರಿಕೆ ಮೊದಲು ಮೆಚ್ಚಿನ ಕಾರುಗಳ ಖರೀದಿಗೆ ಭಾರತ್ ಸರಳ ,ಸುಲಭ ಕಂತು ಮೂಲಕ ಸುವರ್ಣಾವಕಾಶ ಕಲ್ಪಿಸಿದ್ದು , ಲಾಭ ಪಡೆಯುವಂತೆ ಪ್ರಕಟಣೆ ಮೂಲಕ ತಿಳಿಸಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಭಾರತ್ ನೆಕ್ಸಾ ಮಳಿಗೆಯನ್ನು ಇಲ್ಲವೇ ಮೊಬೈಲ್ ಸಂಖ್ಯೆ 9620583030/9620893030 ಸಂಪರ್ಕಿಸುವಂತೆ ಕೋರಲಾಗಿದೆ.
ಹೈ ಲೈಟ್ಸ್ ಆಫ್ ಇ ವಿಟಾರಾ…
ಇ ವಿಟಾರ ಭವಿಷ್ಯದ ಬುದ್ಧಿವಂತ ಮಾಲೀಕತ್ವಕ್ಕೆ ಹೆಚ್ಚು ಪ್ರಸಿದ್ಧಿಯಾಗಿದೆ.
60% ಪುನ ಹಿಂಪಡೆಯುವ ವಾಗ್ದಾನವನ್ನು ನೀಡಿದೆ.
ಸುರಕ್ಷತೆಯಲ್ಲೂ ಫೈವ್ ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ.
ಸರಳ, ಸುಲಭ ರೀತಿಯಲ್ಲಿ ಖರೀದಿಗೂ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಹೆಚ್ಚಿನ ಮಾಹಿತಿಗಾಗಿ -9620583030 ಆಸಕ್ತರು ಕರೆಮಾಡ ಬಹುದು.










