ಪುತ್ತೂರಿನಲ್ಲಿ ಬೃಹತ್ ಮಟ್ಟದ ರೈನ್ಕೋಟ್ , ಕೊಡೆ ಜೊತೆಗೆ ಗೃಹೋಪಯೋಗಿ ಪ್ಲಾಸ್ಟಿಕ್ ಪರಿಕರಗಳು ಮತ್ತು ಶಾಲಾ ಮಕ್ಕಳ ಬ್ಯಾಗ್ ,ಟಿಫಿನ್ ಬಾಕ್ಸ್ ಇವನ್ನೆಲ್ಲಾ ಒಳಗೊಂಡ ಮಹಾಮೇಳ …

0

ಪುತ್ತೂರಿನ ಅರುಣಾ ಕಲಾ ಮಂದಿರದಲ್ಲಿ ಆಯೋಜನೆ…
ಶಾಪಿಂಗ್ ಪ್ರಿಯರಿಂದ ಮೇಳಕ್ಕೆ ಮತ್ತಷ್ಟು ಮೆರಗು…
ಎಲ್ಲಾ ಬಗೆಯ ಉತ್ಪನ್ನಗಳು ಅತ್ಯುತ್ತಮ ಬೆಲೆಯೊಂದಿಗೆ ಒಂದೇ ಸೂರಿನಲ್ಲಿ…

ಪುತ್ತೂರು: ಬಣ್ಣ ಬಣ್ಣದ ಕೊಡೆಗಳು , ಮಳೆಯಂಗಿಗಳು , ಎಲ್ಲಾ ವಯೋಮಾನದವರಿಗೂ ಒಪ್ಪುವ ಉಡುಪುಗಳು , ಅಡುಗೆ ಮನೆಗೆ ಬೇಕಾದಂತಹ ಪ್ಲಾಸ್ಟಿಕ್ ಸಾಮಾಗ್ರಿಗಳು , ಸ್ವಚ್ಚತಾ ಸಾಮಾಗ್ರಿಗಳು ,ಸ್ನಾನ ಗೃಹದ ಪರಿಕರಗಳ ಸಹಿತ ಸಂಪೂರ್ಣ ಮನೆಯೊಂದಕ್ಕೆ ಅಗತ್ಯವಿರುವ ಪ್ಲಾಸ್ಟಿಕ್ ಸಾಮಾಗ್ರಿಗಳು ಸಹಿತ ಶಾಲಾ ಮಕ್ಕಳ ಬ್ಯಾಗ್ ಗಳು , ಟಿಫಿನ್ ಬಾಕ್ಸ್ ಗಳು , ವಾಟರ್ ಬ್ಯಾಗ್ ಮತ್ತು ಬಾಟಲ್ ಇವನ್ನೆಲ್ಲ ಒಳಗೊಂಡ ಬೃಹತ್ ಮಾರಾಟ ಮೇಳ “ಮಹಾಲಾಭ ” ರಫ್ ಆ್ಯಂಡ್ ಟಫ್ ಮೇಳ ಇಲ್ಲಿನ ಮುಖ್ಯರಸ್ತೆ ಅರುಣಾ ಕಲಾ ಮಂದಿರದಲ್ಲಿ ಪ್ರಾರಂಭಗೊಂಡಿದ್ದು ಶಾಪಿಂಗ್ ಪ್ರಿಯರಿಂದ ಅತ್ಯುತ್ತಮ ಬೆಂಬಲ ಸಿಕ್ಕಿದೆ.


ಗೃಹೋಪಯೋಗಿ ಪ್ಲಾಸ್ಟಿಕ್ ಸಾಮಾಗ್ರಿ ಮಾರಾಟ ಮೇಳ ದಿನನಿತ್ಯ ಬಳಕೆಯ ವಸ್ತುಗಳನ್ನೆಲ್ಲಾ ಗ್ರಾಹಕ ಜನತೆಗೆ ಕೈಗೆಟಕುವ ಬೆಲೆಯಲ್ಲಿ ಒಂದೇ ಸೂರಿನಡಿ ಒದಗಿಸೋ ಮೂಲಕ ಸಮಯ , ಹಣ ಇವೆರಡರ ಉಳಿತಾಯಕ್ಕೂ ತುಂಬಾನೇ ಸಹಕಾರಿಯಾಗಿದ್ದು, ಪ್ರಾರಂಭಗೊಂಡಿರುವ ಮೇಳದಲ್ಲಿ ವಿಭಿನ್ನ ಬಗೆಯ ಪ್ಲಾಸ್ಟಿಕ್ ಸಾಮಾಗ್ರಿಗಳು ಅತ್ಯುತ್ತಮ ದರದಲ್ಲಿ ಲಭ್ಯವಿದ್ದು, ಗ್ರಾಹಕ ಜನತೆ ಮೇಳದ ಲಾಭ ಪಡೆಯುಂತೆ ಆಯೋಜಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here