ಕೊಡಿಪ್ಪಾಡಿ ಜುಮಾ ಮಸೀದಿಯಲ್ಲಿ ಬಕ್ರೀದ್ ಸಂಭ್ರಮ May 28, 2026 0 FacebookTwitterWhatsApp ಪುತ್ತೂರು: ಕೊಡಿಪ್ಪಾಡಿ ಜುಮಾ ಮಸೀದಿಯಲ್ಲಿ ಖತೀಬ್ ಇಬ್ರಾಹಿಂ ಸಖಾಫಿ ಆತೂರು ನೇತೃತ್ವದಲ್ಲಿ ಈದ್ ನಮಾಜ್ ಹಾಗೂ ಖುತುಬಾ ಪಾರಾಯಣ ನಡೆಯಿತು. ಜಮಾಅತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.